Select Your Language

Notifications

webdunia
webdunia
webdunia
webdunia

ಚಿರು ಸರ್ಜಾ ಸಿನಿಮಾ ಮರು ರಿಲೀಸ್ ಗೆ ಶಿವರಾಜ್ ಕುಮಾರ್ ಸಾಥ್

ಚಿರು ಸರ್ಜಾ ಸಿನಿಮಾ ಮರು ರಿಲೀಸ್ ಗೆ ಶಿವರಾಜ್ ಕುಮಾರ್ ಸಾಥ್
ಬೆಂಗಳೂರು , ಸೋಮವಾರ, 12 ಅಕ್ಟೋಬರ್ 2020 (10:15 IST)
ಬೆಂಗಳೂರು: ಇತ್ತೀಚೆಗಷ್ಟೇ ಅಗಲಿದ ನಟ ಚಿರಂಜೀವಿ ಸರ್ಜಾ ಅಭಿನಯಿಸಿ, ಬಿಡುಗಡೆಯಾಗಿದ್ದ ಕೊನೆಯ ಸಿನಿಮಾ ‘ಶಿವಾರ್ಜುನ’ ಲಾಕ್ ಡೌನ್ ಬಳಿಕ ಮರು ರಿಲೀಸ್ ಆಗಲಿದೆ.


ಈ ಸಿನಿಮಾ ಮರು ರಿಲೀಸ್ ಆಗುತ್ತಿರುವುದಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಚಿರು ಸಹೋದರ ಧ್ರುವ ಸರ್ಜಾ ಸಾಥ್ ನೀಡಿದ್ದಾರೆ. ಶಿವಾರ್ಜುನ ಚಿತ್ರದಲ್ಲಿ ಚಿರು ಫ್ರೆಶ್ ಆಗಿ ಕಾಣುತ್ತಿದ್ದಾರೆ. ಇದು ಒಳ್ಳೆಯ ಸಿನಿಮಾ. ಹೀಗಾಗಿ ನೋಡಿ, ಹರಸಿ ಎಂದು ಶಿವಣ್ಣ ಸಿನಿಮಾ ಪರವಾಗಿ ಪ್ರಚಾರ ಮಾಡಿದ್ದಾರೆ. ಇನ್ನು, ಶಿವಣ್ಣ ಅಲ್ಲದೆ, ಧ‍್ರುವ ಸರ್ಜಾ, ಅರ್ಜುನ್ ಸರ್ಜಾ ಮುಂತಾದವರೂ ಚಿತ್ರವನ್ನು ಥಿಯೇಟರ್ ನಲ್ಲಿ ಮತ್ತೆ ನೋಡುವಂತೆ ಕೇಳಿಕೊಂಡಿದ್ದಾರೆ. ಅಕ್ಟೋಬರ್ 16 ರಿಂದ ಶಿವಾರ್ಜುನ ಸಿನಿಮಾ ಮರು ರಿಲೀಸ್ ಆಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ರೆಂಡ್ಸ್ ಜತೆ ಶಿವರಾಜ್ ಕುಮಾರ್ ಸುತ್ತಾಟ