Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಫ್ಯಾನ್ಸ್ ಗೆ ಜೊತೆ ಬಿಂದಾಸ್: ಭೈರಾಗಿ ಪ್ರಚಾರದಲ್ಲಿ ಶಿವಣ್ಣ

webdunia
ಶುಕ್ರವಾರ, 24 ಜೂನ್ 2022 (17:14 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೈರಾಗಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಇಂದು ಬೆಂಗಳೂರಿನ ಬಂಡೆ ಮಹಾಕಾಳಿ ಕ್ಷೇತ್ರದಿಂದ ಪ್ರಚಾರ ವ್ಯಾನ್ ಗೆ ಚಾಲನೆ ನೀಡಲಾಗಿದೆ. ಶಿವರಾಜ್ ಕುಮಾರ್, ಡಾಲಿ ಧನಂಜಯ್, ಪೃಥ್ವಿ ಅಂಬರ್ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು.

ಈ ವೇಳೆ ದಾರಿಯುದ್ದಕ್ಕೂ ಶಿವಣ್ಣನನ್ನು ನೋಡಲು, ಸೆಲ್ಫೀ ತೆಗೆಯಲು ಅಭಿಮಾನಿಗಳು ಮುತ್ತಿಗೆ ಹಾಕಿದ್ದರು. ಈ ವೇಳೆ ಶಿವಣ್ಣ ಎಲ್ಲರ ಜೊತೆ ನಗು ನಗುತ್ತಾ ಬೆರೆತಿದ್ದು, ಸೆಲ್ಫೀ ಕೊಟ್ಟು ಖುಷಿ ನೀಡಿದರು. ನಾಳೆ ಚಾಮರಾಜನಗರದಲ್ಲಿ ಪ್ರಿ ರಿಲೀಸ್ ಈವೆಂಟ್ ನಡೆಯಲಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದಲ್ಲಿ ವಿಕ್ರಾಂತ್ ರೋಣನಿಗೆ ಭರ್ಜರಿ ಸ್ವಾಗತ