Select Your Language

Notifications

webdunia
webdunia
webdunia
webdunia

ನೀ ಸಿಗೋವರೆಗೂ ಟೈಟಲ್ ನಲ್ಲಿ ಸೆಟ್ಟೇರಿತು ಶಿವರಾಜ್ ಕುಮಾರ್ 124 ನೇ ಸಿನಿಮಾ

ನೀ ಸಿಗೋವರೆಗೂ ಟೈಟಲ್ ನಲ್ಲಿ ಸೆಟ್ಟೇರಿತು ಶಿವರಾಜ್ ಕುಮಾರ್ 124 ನೇ ಸಿನಿಮಾ
ಬೆಂಗಳೂರು , ಮಂಗಳವಾರ, 17 ಆಗಸ್ಟ್ 2021 (10:39 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ 124 ನೇ ಸಿನಿಮಾಗೆ ಇಂದು ಮುಹೂರ್ತ ಕಾರ್ಯಕ್ರಮ ನೆರವೇರಿದೆ.


ನಗರದ ಶೆರಿಟಾನ್ ಹೋಟೆಲ್ ನಲ್ಲಿ ಮುಹೂರ್ತ ಪೂಜೆ ಕಾರ್ಯಕ್ರಮ ನಡೆದಿದೆ. ಈ ಸಿನಿಮಾಗೆ ‘ನೀ ಸಿಗೋವರೆಗೂ’ ಎಂಬ ಟೈಟಲ್ ಇಡಲಾಗಿದೆ.

ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಉಪಸ್ಥಿತರಿದ್ದು, ಮುಹೂರ್ತ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಇನ್ನು ಇಡೀ ಚಿತ್ರತಂಡ, ಗೀತಾ ಶಿವರಾಜ್ ಕುಮಾರ್ ಕೂಡಾ ಉಪಸ್ಥಿತರಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಡಾ.ರಾಜ್ ಹೆಸರಿನಲ್ಲಿ ಶಿಕ್ಷಣ ಆಪ್ ಶುರು ಮಾಡಿದ ಪುನೀತ್ ರಾಜ್ ಕುಮಾರ್