Select Your Language

Notifications

webdunia
webdunia
webdunia
webdunia

ಅಣ್ಣಾವ್ರ ಮೊಮ್ಮಗಳ ‘ನಿನ್ನ ಸನಿಹಕೆ’ ಬಿಡುಗಡೆಗೆ ಮುಂದೂಡಿಕೆ

ಅಣ್ಣಾವ್ರ ಮೊಮ್ಮಗಳ ‘ನಿನ್ನ ಸನಿಹಕೆ’ ಬಿಡುಗಡೆಗೆ ಮುಂದೂಡಿಕೆ
ಬೆಂಗಳೂರು , ಮಂಗಳವಾರ, 17 ಆಗಸ್ಟ್ 2021 (08:55 IST)
ಬೆಂಗಳೂರು: ವರನಟ ಡಾ.ರಾಜ್ ಮೊಮ್ಮಗಳು,ಧನ್ಯಾ ರಾಮ್ ಕುಮಾರ್ ಚೊಚ್ಚಲ ಸಿನಿಮಾ ‘ನಿನ್ನ ಸನಿಹಕೆ’ ಬಿಡುಗಡೆ ದಿನಾಂಕ ದಿಡೀರ್ ಮುಂದೂಡಿಕೆಯಾಗಿದೆ.


ಈ ಮೊದಲು ಸಿನಿಮಾ ಆಗಸ್ಟ್ 20 ರಂದು ತೆರೆಗೆ ಬರುವುದಾಗಿ ಘೋಷಣೆಯಾಗಿತ್ತು. ಆದರೆ ಕೊರೋನಾ ಹಾವಳಿಯಿಂದಾಗಿ ಇನ್ನೂ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಸರ್ಕಾರ ಅನುಮತಿ ನೀಡಿಲ್ಲ.

ಹೀಗಾಗಿ ಚಿತ್ರ ಬಿಡುಗಡೆ ಮುಂದೂಡಿಕೆಯಾಗಿದೆ. ಸದ್ಯಕ್ಕೆ ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶವಿದೆ. ಧನ್ಯಾ-ಸೂರಜ್ ಗೌಡ ಪ್ರಮುಖ ಪಾತ್ರದಲ್ಲಿರುವ ನಿನ್ನ ಸನಿಹಕೆ ಸಿನಿಮಾ ಬಗ್ಗೆ ಎಲ್ಲರಲ್ಲಿ ಭಾರೀ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಗೀತೆ ಹಾಡುವಾಗ ಸುದೀಪ್ ಮಾಡಿದ ತಪ್ಪು ,ಕಿಚ್ಚನ ಪ್ರತಿಕ್ರಿಯೆ ಹೀಗಿದೆ..!