Select Your Language

Notifications

webdunia
webdunia
webdunia
webdunia

ದುಲ್ಕರ್ ಸಲ್ಮಾನ್-ರಶ್ಮಿಕಾ ನಟನೆಯ ಸೀತಾ ರಾಮಮ್ ಗೆ ಯುಎಇನಲ್ಲಿ ನಿಷೇಧ

ದುಲ್ಕರ್ ಸಲ್ಮಾನ್
ಮುಂಬೈ: ದುಲ್ಕರ್ ಸಲ್ಮಾನ್, ಮೃಣಾಲ್  ಠಾಕೂರ್, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿರುವ ಸೀತಾ ರಾಮಮ್ ಸಿನಿಮಾಗೆ ಯುಎಇನಲ್ಲಿ ನಿಷೇಧ ಹೇರಲಾಗಿದೆ.

ಕೆಲವು ಧಾರ್ಮಿಕ ಸೂಕ್ಷ್ಮತೆಗಳಿರುವ, ಭಯೋತ್ಪಾದನೆ ಕುರಿತಾದ ಸಿನಿಮಾಗಳಾದರೆ ಯುಎಇ ಮತ್ತು ಕೆಲವು ಅರಬ್ ರಾಷ್ಟ್ರಗಳು ಹೊರದೇಶದ ಸಿನಿಮಾಗಳಿಗೆ ನಿರ್ಬಂಧ ವಿಧಿಸುತ್ತದೆ.

ಇದೀಗ ಸೀತಾ ರಾಮಮ್ ಎಂಬ ಟೈಟಲ್ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಹೆಸರಾಗಿರುವುದರಿಂದ ಸಿನಿಮಾಗೆ ಯುಎಇನಲ್ಲಿ ನಿಷೇಧ ಹೇರಲಾಗಿದೆ! ಇಂದು ಬಿಡುಗಡೆಯಾಗಿರುವ ಸೀತಾ ರಾಮಮ್ ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾನ್ಸೂನ್ ರಾಗ ಟ್ರೈಲರ್ ಇಂದು ಲಾಂಚ್