Select Your Language

Notifications

webdunia
webdunia
webdunia
webdunia

ಗುಡ್ ಬೈ ಹೇಳಿದ್ದ ರಶ್ಮಿಕಾ ಮತ್ತೆ ಬರಲಿದ್ದಾರೆ ಈ ದಿನ!

ಗುಡ್ ಬೈ ಹೇಳಿದ್ದ ರಶ್ಮಿಕಾ ಮತ್ತೆ ಬರಲಿದ್ದಾರೆ ಈ ದಿನ!
ಮುಂಬೈ , ಶನಿವಾರ, 23 ಜುಲೈ 2022 (17:28 IST)
ಮುಂಬೈ: ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆ ಗುಡ್ ಬೈ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ.

ಈ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿರುವ ಬಗ್ಗೆ ರಶ್ಮಿಕಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದೀಗ ಚಿತ್ರದ ರಿಲೀಸ್ ದಿನಾಂಕ ಘೋಷಣೆಯಾಗಿದೆ.

ಗುಡ್ ಬೈ ಸಿನಿಮಾ ಅಕ್ಟೋಬರ್ 7 ರಂದು ತೆರೆಗೆ ಬರುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ಗುಡ್ ಬೈ ಸಿನಿಮಾ ತಂಡದ ಜೊತೆಗಿನ ಫೋಟೋ ಹಂಚಿಕೊಂಡಿರುವ ರಶ್ಮಿಕಾ ರಿಲೀಸ್ ದಿನಾಂಕವನ್ನೂ ಖುಷಿಯಿಂದಲೇ ಪ್ರಕಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ ಆರಂಭದ ದಿನಾಂಕ ಬಹಿರಂಗ