Webdunia - Bharat's app for daily news and videos

Install App

ಅಂತರಪಟ ಸೀರಿಯಲ್ ನಟಿ ಈ ಹಿಂದೆ ಏನಾಗಿದ್ದರು ನೋಡಿ

Sampriya
ಮಂಗಳವಾರ, 25 ಜೂನ್ 2024 (15:50 IST)
Photo Courtesy X
ಬೆಂಗಳೂರು:  ಕನ್ನಡ ಕಿರುತೆರೆಯಲ್ಲಿ ಕಳೆದ ವರ್ಷ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾದ ಅಂತರಪಟ ಸೀರಿಯಲ್‌ ಅನ್ನು ಜನ ಮನಸಾರೆ ಅಪ್ಪಿಕೊಂಡಿದ್ದಾರೆ.

ಒಳ್ಳೆಯ ರೇಟಿಂಗ್‌ನೊಂದಿಗೆ ಮುನ್ನುಗ್ಗುತ್ತಿರುವ ಅಂತರಪಟ ಸೀರಿಯಲ್‌ನ ವಿಭಿನ್ನ ಪಾತ್ರಗಳನ್ನು ಜನರು ಮೆಚ್ಚಿಕೊಂಡಿದ್ದಾರೆ.

ಈ ಸೀರಿಯಲ್‌ನಲ್ಲಿ ನಾಯಕ ನಾಯಕಿ ಪಾತ್ರದೊಂದಿಗೆ ಹೆಚ್ಚು ಮನ್ನಣೆ ಗಳಿಸಿದ ಪಾತ್ರ ಎಂದರೆ ಅದು ಸುಶಾಂತ್ ತಾಯಿ ಸಾವಿತ್ರಿ ಪಾತ್ರ. ಈ ಪಾತ್ರಕ್ಕೆ ಅಕ್ಷತಾ ನಾಗೇಶ್ ಅವರು ಜೀವ ತುಂಬುತ್ತಿದ್ದಾರೆ.

ಇನ್ನೂ ಸಾವಿತ್ರಿ ಪಾತ್ರದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ಅಕ್ಷತಾ ಅವರು ನಿಜಜೀವನದಲ್ಲಿ ಟೀಚರ್ ಆಗಿ ಇದ್ದವರು. ಹೌದು ಇವರು ಬಾಲಿವುಡ್‌ನ ಸ್ಟಾರ್‌ಗಳ ಮಕ್ಕಳಿಗೆ ತಿದ್ದಿ ಬುದ್ದಿ ಹೇಳಿದವರು.

ಅಂಬಾನಿ ಸ್ಕೂಲ್‌ನಲ್ಲಿ ಟೀಚರ್ ಆಗಿ ಕೆಲಸ ಮಾಡಿದ ಇವರು ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್, ನಟ ಶಾರುಖ್‌ಖಾನ್, ನಟ ಸೈಫ್ ಅಲಿ ಖಾನ್, ಜೂಹಿ ಚಾವ್ಲಾ ಸೇರಿದಂತೆ ಉದ್ಯಮಿಗಳು, ರಾಜಕಾರಣಿಗಳ ಮಕ್ಕಳಿಗೆ ಇಂಗ್ಲಿಷ್ ಪಾಠ ಮಾಡಿದ್ದಾರೆ.

ಅಕ್ಷತಾ ನವದೆಹಲಿಯ ಪಾಥ್ ವೇಸ್ ವರ್ಲ್ಡ್ ಸ್ಕೂಲ್, ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು DASB (ದಿ ಜರ್ಮನ್ ಸ್ಕೂಲ್ ಆಫ್ ಬಾಂಬೆ) ಸೇರಿ ಅನೇಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.  ಈ ವಿಚಾರವನ್ನು ಕಲರ್ಸ್ ಕನ್ನಡ ವೇದಿಕೆಯಲ್ಲೂ ಅವರು ಹಂಚಿಕೊಂಡಿದ್ದಾರೆ.

ಮತ್ತೇ ನಟನೆಗೆ ಮರಳಿದ ಅಕ್ಷತಾ ಅವರು ಅಂತರಪಟ ಸೀರಿಯಲ್‌ನಲ್ಲಿ ಧರ್ಮೇಂದ್ರ ಪ್ರಧಾನ್ ಹೆಂಡತಿ ಸಾವಿತ್ರಿ ಪಾತ್ರ ನಿರ್ವಹಿಸುತ್ತಿದ್ದಾರೆ. ಇನ್ನೂ ಈ ಪಾತ್ರದಲ್ಲಿ ಪಕ್ಕಾ ಗೃಹಿಣಿಯಾಗಿರುವ ಇವರು ನಿಜಜೀವನದಲ್ಲಿ ಸಖತ್ ಮಾಡರ್ನ್ ಆಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments