Select Your Language

Notifications

webdunia
webdunia
webdunia
webdunia

ಈ ಚುನಾವಣೆ ಅಖಾಡದಲ್ಲಿರುವ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು

ಈ ಚುನಾವಣೆ ಅಖಾಡದಲ್ಲಿರುವ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು
ಬೆಂಗಳೂರು , ಶುಕ್ರವಾರ, 7 ಏಪ್ರಿಲ್ 2023 (08:40 IST)
ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೇ ಸಿನಿಮಾ ಸೆಲೆಬ್ರಿಟಿಗಳೂ ರಾಜಕೀಯ ಅಖಾಡಕ್ಕಿಳಿಯುವುದು ಹೊಸತೇನಲ್ಲ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಯಾವೆಲ್ಲಾ ಸೆಲೆಬ್ರಿಟಿಗಳು ಪ್ರಚಾರ ಕಣದಲ್ಲಿರಲಿದ್ದಾರೆ ನೋಡೋಣ.

ಬಿಜೆಪಿ ಪಕ್ಷ: ನವರಸನಾಯಕ ಜಗ್ಗೇಶ್, ಕಿಚ್ಚ ಸುದೀಪ್, ತಾರಾ ಅನುರಾಧ, ಮಾಳವಿಕಾ ಅವಿನಾಶ್, ಶ್ರುತಿ ಕೃಷ್ಣ, ಸುಮಲತಾ ಅಂಬರೀಶ್, ಬಿ.ಸಿ. ಪಾಟೀಲ್, ಮುನಿರತ್ನ.
ಕಾಂಗ್ರೆಸ್: ಉಮಾಶ್ರೀ, ಭಾವನಾ ರಾಮಣ್ಣ, ಎಸ್.ನಾರಾಯಣ್, ರಮ್ಯಾ, ಸಾಧುಕೋಕಿಲ, ಜಯಮಾಲ.
ಜೆಡಿಎಸ್: ನಿಖಿಲ್ ಕುಮಾರಸ್ವಾಮಿ
ಆಪ್ ಪಕ್ಷ: ಮುಖ್ಯಮಂತ್ರಿ ಚಂದ್ರು, ಟೆನಿಸ್ ಕೃಷ್ಣ
ಪ್ರಜಾಕೀಯ: ಉಪೇಂದ್ರ

Share this Story:

Follow Webdunia kannada

ಮುಂದಿನ ಸುದ್ದಿ

ಸುದೀಪ್​​ ಸಿನಿಮಾ, ಟಿವಿ ಶೋ ಪ್ರಸಾರ ತಡೆಗೆ ಮನವಿ