Select Your Language

Notifications

webdunia
webdunia
webdunia
webdunia

ಸದ್ಯದಲ್ಲೇ ಮದುವೆಯಾಗಲಿದ್ದಾರಂತೆ ಮೆಗಾ ಸ್ಟಾರ್ ಕುಟುಂಬದ ನಟ ಸಾಯಿ ಧರಂ ತೇಜ್

ಸದ್ಯದಲ್ಲೇ ಮದುವೆಯಾಗಲಿದ್ದಾರಂತೆ ಮೆಗಾ ಸ್ಟಾರ್ ಕುಟುಂಬದ ನಟ ಸಾಯಿ ಧರಂ ತೇಜ್
ಹೈದರಾಬಾದ್ , ಬುಧವಾರ, 7 ಅಕ್ಟೋಬರ್ 2020 (10:41 IST)
ಹೈದರಾಬಾದ್ : ಮೆಗಾ ಸ್ಟಾರ್ ಕುಟುಂಬದಲ್ಲಿ ಮತ್ತೊಂದು ವಿವಾಹ ಕಾರ್ಯಕ್ರಮ ನಡೆಯಲಿದೆ ಎಂಬುದಾಗಿ ತಿಳಿದುಬಂದಿದೆ.

ಇತ್ತೀಚೆಗೆ ಮೆಗಾ ಸ್ಟಾರ್ ಕುಟುಂಬದ ಹೆಣ್ಣು ಮಗಳು ನಿಹಾರಿಕಾ ಕೊನಿಡೆಲಾ  ಅವರ ಮದುವೆ ನಿಶ್ಚಿತಾರ್ಥ ನಡೆದಿದ್ದು. ಸದ್ಯದಲ್ಲೇ ಅವರು ಹಸೆಮಣೆ ಏರಲಿದ್ದಾರೆ. ಈ ನಡುವೆ ಇದೀಗ ಮೆಗಾಸ್ಟಾರ್ ಕುಟುಂಬದ ಕುಡಿ ನಟ ಸಾಯಿ ಧರಂ ತೇಜ್ ಅವರು ಮದುವೆಯಾಗಲಿದ್ದಾರೆ ಎಂದು ಹೇಳಲಾಗಿದೆ.

ನಟ ಸಾಯಿ ಧರಂ ತೇಜ್ ಅವರಿಗೆ ತಾಯಿಯೇ ಹುಡುಗಿಯನ್ನು ಆಯ್ಕೆ ಮಾಡಿದ್ದು, ಆಕೆ ಕುಟುಂಬ ಕರಾವಳಿ ಆಂಧ್ರಕ್ಕೆ ಸೇರಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರಾವತಾರ ತಾಳಿದ ಪ್ರಿಯಾಂಕ ಉಪೇಂದ್ರ