Select Your Language

Notifications

webdunia
webdunia
webdunia
webdunia

ಪ್ರಿಯಕರನ ಜೊತೆ ನಟಿ ಕಾಜಲ್ ಅಗರವಾಲ್ ಮದುವೆ ಫಿಕ್ಸ್

ಕಾಜಲ್ ಅಗರ್ ವಾಲ್
ದಕ್ಷಿಣ ಭಾರತದ ಖ್ಯಾತ ಸಿನಿಮಾ ನಟಿ ಕಾಜಲ್ ಅಗರವಾಲ್ ಗೆ ಮದುವೆ ಫಿಕ್ಸ್ ಆಗಿದೆ.

ಮಗಧೀರ್ ಸಿನಿಮಾ ಖ್ಯಾತಿಯ ನಟಿ ಕಾಜಲ್ ತಾವು ಪ್ರೀತಿಸುತ್ತಿದ್ದವನೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಅಕ್ಟೋಬರ್ 30 ಕ್ಕೆ ನಟಿ ಕಾಜಲ್ ಅಗರವಾಲ್ ಜೊತೆ ಗೌತಮ್ ಕಿಚ್ಲು ಮದುವೆ ಮುಂಬೈನಲ್ಲಿ ನಡೆಯಲಿದೆ.

ತಮ್ಮ ಮದುವೆ ವಿಷಯವನ್ನು ನಟಿ ಕಾಜಲ್ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದು, ಮದುವೆ ನಂತರವೂ ಸಿನಿಮಾಗಳಲ್ಲಿ ನಟನೆ ಮಾಡೋದಾಗಿ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಡ್ರಗ್ ಕೇಸ್: ಮುತ್ತಪ್ಪ ರೈ ಮನೆ ಮೇಲೆ ಸಿಸಿಬಿ ರೇಡ್