Select Your Language

Notifications

webdunia
webdunia
webdunia
webdunia

ಜೂ.ಎನ್ ಟಿಆರ್ ನಾಯಕಿ ಬಗ್ಗೆ ದಿನಕ್ಕೊಂದು ರೂಮರ್!

ಜೂ.ಎನ್ ಟಿಆರ್ ನಾಯಕಿ ಬಗ್ಗೆ ದಿನಕ್ಕೊಂದು ರೂಮರ್!
ಹೈದರಾಬಾದ್ , ಬುಧವಾರ, 1 ಜೂನ್ 2022 (08:20 IST)
ಹೈದರಾಬಾದ್: ಕೊರಟಾಲ ಶಿವ ಜೊತೆಗೆ ಜೂ. ಎನ್ ಟಿಆರ್ ಮಾಡಲಿರುವ ಮುಂದಿನ ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆಗೆ ಈಗ ದಿನಕ್ಕೊಬ್ಬ ನಾಯಕಿಯರ ಹೆಸರು ಕೇಳಿಬರುತ್ತಿದೆ.

ಮೊದಲು ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್, ಆ ಬಳಿಕ ಅಲಿಯಾ ಭಟ್, ಅದಾದ ಮೇಲೆ ದೀಪಿಕಾ ಪಡುಕೋಣೆ ಹೆಸರು ಕೇಳಿಬಂದಿತ್ತು. ಇವರೆಲ್ಲಾ ನಟಿಯರೂ ಆಫರ್ ತಿರಸ್ಕರಿಸಿದ್ದರು.

ಇದಾದ ಬಳಿಕ ಬಾಲಿವುಡ್ ನ ಮತ್ತೊಬ್ಬ ಬೆಡಗಿ ಸೊನಾಲಿ ಬೇಂದ್ರೆ ಹೆಸರು ಕೇಳಿಬಂದಿತ್ತು. ಆದರೆ ಈಗ ಸೊನಾಲಿ ಕೂಡ ಇದೆಲ್ಲಾ ಕೇವಲ ರೂಮರ್, ಸುಳ್ಳು ಸುದ್ದಿ ಎಂದು ನಿರಾಕರಿಸಿದ್ದಾರೆ. ಹೀಗಾಗಿ ಮತ್ತೆ ಜೂ.ಎನ್ ಟಿಆರ್ ಸಿನಿಮಾಗೆ ನಾಯಕಿ ಯಾರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಮಲ್ ಹಾಸನ್ ವಿಕ್ರಮ್ ಸಿನಿಮಾದಲ್ಲಿ ಹಿಂಸೆಯ ದೃಶ್ಯಗಳಿಗೆ ಕತ್ತರಿ