Select Your Language

Notifications

webdunia
webdunia
webdunia
webdunia

ಕೊರೊನಾದಿಂದ ನಿಧನರಾದ ತಮಿಳು ನಟ ರುಬೆನ್ ಜೇ

webdunia
ಮಂಗಳವಾರ, 22 ಸೆಪ್ಟಂಬರ್ 2020 (11:41 IST)
ಚೆನ್ನೈ : ತಮಿಳು ಸಿನಿಮಾದಲ್ಲಿ ಪೋಷಕ ನಟನಾಗಿ ನಟಿಸಿದ್ದ ರುಬೆನ್ ಜೇ ಅವರು ಕೊರೊನಾದಿಂದ ನಿಧನರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ನಟ ರುಬೆನ್ ಜೇ ಅವರಿಗೆ ಇತ್ತೀಚೆಗೆ ಕೊರನಾ ಇರುವುದು ತಿಳಿದುಬಂದಿದೆ. ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದೀಗ ಕೊರೊನಾದಿಂದ ನಿಧನರಾಗಿದ್ದಾರೆ ಎನ್ನಲಾಗಿದೆ.

ಇವರು ವಿಕ್ರಮ್ ಅಭಿನಯದ ‘ಧೂಲ್’ ಚಿತ್ರದಲ್ಲಿ ಹಾಗೂ ವಿಜಯ್ ಅಭೀನಯದ ‘ಗಿಲ್ಲಿ’ ಸಿನಿಮಾದಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಹಾಗೇ ಇವರು ಚಿತ್ರಕಥೆಗಾರರೂ ಆಗಿದ್ದರು ಎನ್ನಲಾಗಿದೆ.

Share this Story:

Follow Webdunia Hindi

ಮುಂದಿನ ಸುದ್ದಿ

ನಾವೇನೂ ಆರೋಪಿಗಳಲ್ಲ, ಸಾಮಾನ್ಯ ವಿಚಾರಣೆಗೆ ಕರೆದಿದ್ದಾರಷ್ಟೇ: ನಟಿ ಗೀತಾ, ಅಭಿಷೇಕ್ ಹೇಳಿಕೆ