Select Your Language

Notifications

webdunia
webdunia
webdunia
webdunia

ಮಾಜಿ ಸಿಎಂಗೆ ಕೊರೊನಾ ಹೈ ಟೆನ್ಶನ್

ಮಾಜಿ ಸಿಎಂಗೆ ಕೊರೊನಾ ಹೈ ಟೆನ್ಶನ್
ಹಾಸನ , ಸೋಮವಾರ, 21 ಸೆಪ್ಟಂಬರ್ 2020 (21:53 IST)
ಮಾಜಿ ಸಿಎಂಗೆ ಕೊರೊನಾ ಟೆನ್ಶನ್ ಶುರುವಾಗಿದೆ.

ವಿಧಾನ ಸಭೆ ಕಲಾಪ ಒಂದೆಡೆ ಆರಂಭಗೊಂಡಿದ್ದರೆ, ಮತ್ತೊಂದೆಡೆ ಶಾಸಕರಿಗೆ ಕೊರೊನಾ ಭೀತಿ ಶುರುವಾಗಿದೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ರೆಸಾರ್ಟ್‌ನಲ್ಲೇ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.

ಹಾಸನ ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ನೇತೃತ್ವದ ತಂಡದವರು ಹೆಚ್.ಡಿ.ಕುಮಾರಸ್ವಾಮಿಯವರ ಗಂಟಲು ದ್ರವ ಪರೀಕ್ಷೆ ಮಾಡಿದ್ದಾರೆ.

ವೈದ್ಯಕೀಯ ಕೊರೊನಾ ವರದಿ ಬಂದ ಬಳಿಕ ಹೆಚ್.ಡಿ.ಕೆ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಾಲುಮರದ ತಿಮ್ಮಕ್ಕ, ಚನ್ನವೀರ ಕಣವಿ, ಎಸ್.ಎಲ್.ಭೈರಪ್ಪರಿಗೆ ಗೌರವ ಡಾಕ್ಟರೇಟ್