Select Your Language

Notifications

webdunia
webdunia
webdunia
webdunia

ಮೋದಕ ತಿನ್ನಿ, ಆದ್ರೆ ಜೋರಾಗಿ ಹಬ್ಬ ಮಾಡ್ಬೇಡಿ! ರಾಕಿ ಬಾಯ್ ಯಶ್ ಮನವಿ

ಮೋದಕ ತಿನ್ನಿ, ಆದ್ರೆ ಜೋರಾಗಿ ಹಬ್ಬ ಮಾಡ್ಬೇಡಿ! ರಾಕಿ ಬಾಯ್ ಯಶ್ ಮನವಿ
ಬೆಂಗಳೂರು , ಶುಕ್ರವಾರ, 21 ಆಗಸ್ಟ್ 2020 (12:37 IST)
ಬೆಂಗಳೂರು: ಗೌರಿ, ಗಣೇಶ ಹಬ್ಬಕ್ಕೆ ಶುಭ ಕೋರಿರುವ ರಾಕಿಂಗ್ ಸ್ಟಾರ್ ಯಶ್ ಶುಭಾಷಯಗಳ ಜತೆಗೆ ಅಭಿಮಾನಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.


ಕೊರೋನಾ ವ್ಯಾಪಕವಾಗಿರುವ ಕಾರಣ ಹಬ್ಬ ಮಾಡಿ ಆದರೆ, ಎಂದಿನಂತೆ ಗೌಜಿ ಗದ್ದಲವಿಲ್ಲದೇ ಆಚರಿಸಿ ಎಂದು ಮನವಿ ಮಾಡಿದ್ದಾರೆ.

ಈ ಬಾರಿ ಪ್ರತೀ ಬಾರಿಯಂತೆ ಅದ್ಧೂರಿಯಾಗಿ ಹಬ್ಬ ಮಾಡಲು ಸಾಧ‍್ಯವಾಗದು. ಆದರೆ ನಮ್ಮ ಸ್ಪೂರ್ತಿ ಹಾಗೇ ಇರಲಿ. ಕುಟುಂಬದವರ ಜತೆ ಖುಷಿಯಾಗಿ ಹಬ್ಬ ಆಚರಿಸಿ, ಮೋದಕ ಎಂಜಾಯ್ ಮಾಡಿ ಎಂದು ಯಶ್ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುದೀಪ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆಎಂಟ್ರಿಯಿಡುವ ಅದೃಷ್ಟ ಈ ಕಿರುತೆರೆ ನಟಿಗೆ