Select Your Language

Notifications

webdunia
webdunia
webdunia
webdunia

ಐರಾ ಯಶ್ ಅದ್ಧೂರಿ ಬರ್ತ್ ಡೇಯಲ್ಲಿ ಸ್ಯಾಂಡಲ್ ವುಡ್ ಘಟಾನುಘಟಿಗಳು

ಐರಾ ಯಶ್ ಅದ್ಧೂರಿ ಬರ್ತ್ ಡೇಯಲ್ಲಿ ಸ್ಯಾಂಡಲ್ ವುಡ್ ಘಟಾನುಘಟಿಗಳು
ಬೆಂಗಳೂರು , ಮಂಗಳವಾರ, 3 ಡಿಸೆಂಬರ್ 2019 (09:47 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮೊದಲ ಮಗಳು ಐರಾ ಯಶ್ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಭರ್ಜರಿಯಾಗಿಯೇ ಆಚರಿಸಿಕೊಂಡಿದ್ದಾರೆ.


ನಿನ್ನೆ ಸಂಜೆ ನಡೆದ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ನಟ-ನಟಿಯರ ದಂಡೇ ಹರಿದುಬಂದಿತ್ತು. ಕಾರ್ನಿವಲ್ ಥೀಮ್ ಪಾರ್ಟಿಯಲ್ಲಿ ಐರಾ ಮೂಲಕ ಬೃಹತ್ ಗಾತ್ರದ ಕೇಕ್ ಕಟ್ ಮಾಡಿಸಲಾಯಿತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಭಾರತಿ ವಿಷ್ಣುವರ್ಧನ್, ಸುಮಲತಾ ಅಂಬರೀಶ್, ಧ್ರುವ ಸರ್ಜಾ, ಮುಂತಾದ ಘಟಾನುಘಟಿ ನಟ-ನಟಿಯರೇ ಪಾರ್ಟಿಗೆ ಆಗಮಿಸಿ ಮುದ್ದು ಐರಾಗೆ ಶುಭ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಸರು ಕೊಟ್ಟ ಹಾಡನ್ನೇ ಮರೆತು ಟ್ರೋಲ್ ಗೊಳಗಾದ ರಾನು ಮೊಂಡಾಲ್