Select Your Language

Notifications

webdunia
webdunia
webdunia
webdunia

ರಾಬರ್ಟ್, ಯುವರತ್ನ ರಿಲೀಸ್ ಗೆ ನಡೆದಿದೆ ಭರ್ಜರಿ ತಯಾರಿ

ರಾಬರ್ಟ್, ಯುವರತ್ನ ರಿಲೀಸ್ ಗೆ ನಡೆದಿದೆ ಭರ್ಜರಿ ತಯಾರಿ
ಬೆಂಗಳೂರು , ಗುರುವಾರ, 19 ನವೆಂಬರ್ 2020 (09:02 IST)
ಬೆಂಗಳೂರು: ಎಲ್ಲವೂ ಅಂದುಕೊಂಡಂತೇ ನಡೆದಿದ್ದರೆ ಲಾಕ್ ಡೌನ್ ಗೂ ಮೊದಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಬಿಡುಗಡೆಯಾಗಬೇಕಿತ್ತು.


ಆದರೆ ಕೊರೋನಾದಿಂದಾಗಿ ಥಿಯೇಟರ್, ಚಿತ್ರೀಕರಣ ಬಂದ್ ಆಗಿದ್ದರಿಂದ ಇನ್ನೂ ಬಿಡುಗಡೆಯಾಗಿಲ್ಲ.  ಆದರೆ ಇದೀಗ ಚಿತ್ರಗಳು ಬಿಡುಗಡೆಯಾಗಿ ಸಿದ್ಧವಾಗಿದೆ. ಆದರೆ ಜನರು ಥಿಯೇಟರ್ ಗೆ ಬರಲು ಇನ್ನೂ ಆರಂಭಿಸಿಲ್ಲ. ಹೀಗಾಗಿ ಸಹಜ ಸ್ಥಿತಿಗೆ ಬರಲು ಈ ಎರಡೂ ಚಿತ್ರತಂಡಗಳು ಕಾಯುತ್ತಿವೆ. ಇದರ ನಡುವೆ ರಾಬರ್ಟ್ ಮತ್ತು ಯುವರತ್ನ ಚಿತ್ರತಂಡ ಚಿತ್ರದ ಪ್ರಮೋಷನ್ ಗೆ ಬೇಕಾದ ಎಲ್ಲಾ ತಯಾರಿಯನ್ನೂ ಮಾಡಿಕೊಳ್ಳುತ್ತಿವೆ. ಇದೆಲ್ಲಾ ನೋಡಿದರೆ ಹೊಸ ವರ್ಷದ ಆರಂಭದಲ್ಲಿ ಎರಡೂ ಚಿತ್ರಗಳು ಬಿಡುಗಡೆಯಾದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ತೆರೆಗೆ ಬರಲಿದೆ ಟಾಮ್ & ಜೆರ್ರಿ ಗುದ್ದಾಟ: ಟ್ರೈಲರ್ ಗೇ ಇಷ್ಟೊಂದು ಪ್ರತಿಕ್ರಿಯೆ!