Select Your Language

Notifications

webdunia
webdunia
webdunia
webdunia

ಮತ್ತೆ ತೆರೆಗೆ ಬರಲಿದೆ ಟಾಮ್ & ಜೆರ್ರಿ ಗುದ್ದಾಟ: ಟ್ರೈಲರ್ ಗೇ ಇಷ್ಟೊಂದು ಪ್ರತಿಕ್ರಿಯೆ!

ಮತ್ತೆ ತೆರೆಗೆ ಬರಲಿದೆ ಟಾಮ್ & ಜೆರ್ರಿ ಗುದ್ದಾಟ: ಟ್ರೈಲರ್ ಗೇ ಇಷ್ಟೊಂದು ಪ್ರತಿಕ್ರಿಯೆ!
ನವದೆಹಲಿ , ಬುಧವಾರ, 18 ನವೆಂಬರ್ 2020 (11:51 IST)
ನವದೆಹಲಿ: ಟಾಮ್ & ಜೆರ್ರಿ ಕ್ಯಾರೆಕ್ಟರ್ ಗಳೆಂದರೆ ಯಾರಿಗಿಷ್ಟವಿಲ್ಲ ಹೇಳಿ? ಯಾವುದೇ ವಯಸ್ಸಿನವರಿಗೂ ಇಷ್ಟವಾಗುವ ಈ ಕಾಮಿಕ್ಸ್ ಕ್ಯಾರೆಕ್ಟರ್ ಗಳು ಮತ್ತೆ ನಿಮ್ಮನ್ನು ರಂಜಿಸಲು ಬರಲಿವೆ.


ಟಾಮ್ & ಜೆರ್ರಿಯ ಹೊಸ ಸರಣಿ 2021 ರಲ್ಲಿ ತೆರೆಗೆ ಬರಲಿದ್ದು, ಇದರ ಟ್ರೈಲರ್ ಒಂದನ್ನು ಲಾಂಚ್ ಮಾಡಲಾಗಿದೆ. ಈ 2 ನಿಮಿಷಗಳ ಟ್ರೈಲರ್ ಗೇ ವಿಶ್ವದಾದ್ಯಂತ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ದಶಕಗಳ ಬಳಿಕ ಮೆಚ್ಚಿನ ಕ್ಯಾರೆಕ್ಟರ್ ಗಳ ಕೋಳಿಜಗಳ ನೋಡಲು ಜನ ಸಿದ್ಧರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಖುಷ್ಬೂ ಚಲಿಸುತ್ತಿದ್ದ ಕಾರು ಭೀಕರ ಅಪಘಾತ