Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ದಂಪತಿಯ ದೀಪಾವಳಿ ಹೇಗಿತ್ತು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ದಂಪತಿಯ ದೀಪಾವಳಿ ಹೇಗಿತ್ತು ಗೊತ್ತಾ?
ಬೆಂಗಳೂರು , ಮಂಗಳವಾರ, 17 ನವೆಂಬರ್ 2020 (09:57 IST)
ಬೆಂಗಳೂರು: ಎಲ್ಲರಂತೆ ತಮ್ಮ ಮನೆಯಲ್ಲಿ ನಡೆದ ದೀಪಾವಳಿ ಹಬ್ಬದ ಸಂಭ್ರಮಾಚರಣೆಯನ್ನು ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.


ರಾಕಿಂಗ್ ದಂಪತಿ ಕಳೆದ ಎರಡು ವರ್ಷಗಳಲ್ಲಿ ಆಚರಿಸಿದ ದೀಪಾವಳಿಯ ಫೋಟೋ ಜತೆಗೆ ಈ ವರ್ಷ ತಮ್ಮಿಬ್ಬರು ಮಕ್ಕಳೊಡನೆ ಆಚರಿಸುತ್ತಿರುವ ಹಬ್ಬದ ಸಂಭ್ರಮವನ್ನು ರಾಧಿಕಾ ಪ್ರಕಟಿಸಿದ್ದಾರೆ. ಇಷ್ಟು ದಿನ ತಾವು ದೀಪಾವಳಿ ಹಬ್ಬವನ್ನು ಬೆಳಕಿನೊಂದಿಗೆ ಆಚರಿಸುತ್ತಿದ್ದೆವು. ಇದೀಗ ಎರಡು ಪಟಾಕಿಗಳೂ ಸೇರಿಕೊಂಡಿವೆ ಎಂದು ಮಕ್ಕಳನ್ನುದ್ದೇಶಿಸಿ ರಾಧಿಕಾ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯದಲ್ಲೇ ಶುರುವಾಗಲಿದೆ ಬೆಲ್ ಬಾಟಂ ಪಾರ್ಟ್ 2