Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಅಮೆಝೋನ್ ಪ್ರೈಮ್ ನಲ್ಲಿ ಇಂದಿನಿಂದ ರಾಬರ್ಟ್ ಹವಾ

webdunia
ಭಾನುವಾರ, 25 ಏಪ್ರಿಲ್ 2021 (09:38 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ರಾಬರ್ಟ್’ ಇಂದಿನಿಂದ ಒಟಿಟಿ ಫಾರ್ಮ್ಯಾಟ್ ನಲ್ಲಿ ಪ್ರಸಾರವಾಗುತ್ತಿದೆ.


ಅಮೆಝೋನ್ ಪ್ರೈಮ್ ನಲ್ಲಿ ಇಂದಿನಿಂದ ರಾಬರ್ಟ್ ಸಿನಿಮಾ ಲಭ‍್ಯವಿದೆ. ಈ ಮೂಲಕ ಬಿಡುಗಡೆಯಾದ 50 ದಿನಗಳೊಗಾಗಿ ಒಟಿಟಿ ಫಾರ್ಮ್ಯಾಟ್ ನಲ್ಲಿ ರಾಬರ್ಟ್ ಬಿಡುಗಡೆಯಾಗಿದೆ.

ಥಿಯೇಟರ್ ನಲ್ಲಿ ಧೂಳೆಬ್ಬಿಸಿದ್ದ ರಾಬರ್ಟ್ 100 ಕೋಟಿ ಗಳಿಕೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಸಿನಿಮಾವನ್ನು ಅಮೆಝೋನ್ ಪ್ರೈಮ್ ದಾಖಲೆಯ ಮೊತ್ತಕ್ಕೆ ಖರೀದಿ ಮಾಡಿತ್ತು. ಈಗ ಒಟಿಟಿ ಫಾರ್ಮ್ಯಾಟ್ ನಲ್ಲೂ ಎಲ್ಲರ ನೆಚ್ಚಿನ ಸಿನಿಮಾವಾಗುವ ನಿರೀಕ್ಷೆಯಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಅಲ್ಲು ಅರ್ಜುನ್ ವೃತ್ತಿ ಜೀವನದ ಹೆಗ್ಗುರುತು ಈ ಚಿತ್ರವಂತೆ