Select Your Language

Notifications

webdunia
webdunia
webdunia
webdunia

ಕಾಂತಾರ 2 ಸ್ಕ್ರಿಪ್ಟ್ ಸಿದ್ಧಗೊಂಡ ಬೆನ್ನಲ್ಲೇ ರಿಷಬ್ ಶೆಟ್ಟಿ ಟೆಂಪಲ್ ರನ್

ಕಾಂತಾರ 2 ಸ್ಕ್ರಿಪ್ಟ್ ಸಿದ್ಧಗೊಂಡ ಬೆನ್ನಲ್ಲೇ ರಿಷಬ್ ಶೆಟ್ಟಿ ಟೆಂಪಲ್ ರನ್
ಮಂಗಳೂರು , ಶುಕ್ರವಾರ, 12 ಮೇ 2023 (08:00 IST)
Photo Courtesy: Twitter
ಮಂಗಳೂರು: ಬಹುನಿರೀಕ್ಷಿತ ಕಾಂತಾರ 2 ಸಿನಿಮಾ ಡ್ರಾಫ್ಟ್ ಸ್ಕ್ರಿಪ್ಟ್ ಸಿದ್ಧಪಡಿಸಿರುವ ರಿಷಬ್ ಶೆಟ್ಟಿ ಈಗ ಸಣ್ಣ ಬಿಡುವು ಪಡೆದಿದ್ದಾರೆ.

ತಮ್ಮ ತವರಿನಲ್ಲಿರುವ ರಿಷಬ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಪತ್ನಿ ಪ್ರಗತಿ, ಮಕ್ಕಳೊಂದಿಗೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.

ರಿಷಬ್ ದೇವಾಲಯಕ್ಕೆ ಆಗಮಿಸಿದ್ದರಿಂದ ಅಭಿಮಾನಿಗಳು ಅವರೊಡನೆ ಸೆಲ್ಫೀಗಾಗಿ ಮುಗಿಬಿದ್ದರು. ಡ್ರಾಫ್ಟ್ ಸ್ಕ್ರಿಪ್ಟ್ ಸಿದ್ಧಗೊಂಡ ಬೆನ್ನಲ್ಲೇ ರಿಷಬ್ ದೇವರ ಮೊರೆ ಹೋಗಿರುವುದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ಧಾರವಾಹಿ ಮುಕ್ತಾಯದ ಬೆನ್ನಲ್ಲೇ ಮೇಘಾ ಶೆಟ್ಟಿ ಗುಡ್ ನ್ಯೂಸ್!