Select Your Language

Notifications

webdunia
webdunia
webdunia
webdunia

‘ಕಾಂತಾರ’ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟ ಹೊಂಬಾಳೆ ಫಿಲಂಸ್

‘ಕಾಂತಾರ’ ಬಗ್ಗೆ  ಬಿಗ್ ಅಪ್ ಡೇಟ್ ಕೊಟ್ಟ ಹೊಂಬಾಳೆ ಫಿಲಂಸ್
ಬೆಂಗಳೂರು , ಶನಿವಾರ, 13 ಆಗಸ್ಟ್ 2022 (10:10 IST)
ಬೆಂಗಳೂರು: ರಿಷಬ್ ಶೆಟ್ಟಿ ನಾಯಕರಾಗಿರುವ ಕಾಂತಾರ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯಿದೆ. ಹೊಸತನದ ಸಿನಿಮಾ ಮಾಡುವ ರಿಷಬ್ ಶೆಟ್ಟಿ ಕಾಂತಾರ ಬಗ್ಗೆ ಹೊಂಬಾಳೆ ಫಿಲಂಸ್ ಹೊಸ ಅಪ್ ಡೇಟ್ ಕೊಟ್ಟಿದೆ.

ಕಾಂತಾರ ಸಿನಿಮಾದ ಮೊದಲ ಹಾಡು ‘ಸಿಂಗಾರ ಸಿರಿಯೆ’ ಆಗಸ್ಟ್ 15 ರಂದು ಅಂದರೆ ಸ್ವಾತಂತ್ರ್ಯೋತ್ಸವದಂದು ಲಾಂಚ್ ಆಗಲಿದೆ. ಸೋಮವಾರ 12.58 ಕ್ಕೆ ಸಿನಿಮಾದ ಹಾಡು ಬಿಡುಗಡೆಯಾಗಲಿದೆ.

ಕಂಬಳ ಹಿನ್ನಲೆಯ ಕರಾವಳಿಯ ಕತೆಯಿರುವ ಹೊಂಬಾಳೆ ಸಿನಿಮಾದ ಟೀಸರ್ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಸಿನಿಮಾ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯೋಗರಾಜ್ ಭಟ್ ಗೆ ಲಿಪ್ ಕಿಸ್ ಕೊಟ್ಟ ಅಭಿಮಾನಿ!