Select Your Language

Notifications

webdunia
webdunia
webdunia
webdunia

ಯೋಗರಾಜ್ ಭಟ್ ಗೆ ಲಿಪ್ ಕಿಸ್ ಕೊಟ್ಟ ಅಭಿಮಾನಿ!

ಯೋಗರಾಜ್ ಭಟ್ ಗೆ ಲಿಪ್ ಕಿಸ್ ಕೊಟ್ಟ ಅಭಿಮಾನಿ!
ಬೆಂಗಳೂರು , ಶನಿವಾರ, 13 ಆಗಸ್ಟ್ 2022 (09:10 IST)
ಬೆಂಗಳೂರು: ಗಾಳಿಪಟ 2 ಸಿನಿಮಾ ಬಿಡುಗಡೆಯಾದ ದಿನವೇ ಅಭಿಮಾನಿಗಳು ತೋರಿದ ಪ್ರತಿಕ್ರಿಯೆಗೆ ಚಿತ್ರತಂಡ ಫುಲ್ ಖುಷ್ ಆಗಿದೆ.

ನಿನ್ನೆ ನಿರ್ದೇಶಕ ಯೋಗರಾಜ್ ಭಟ್ ಥಿಯೇಟರ್ ಗೆ ಭೇಟಿ ನೀಡಿ ಅಭಿಮಾನಿಗಳ ಜೊತೆ ಸಿನಿಮಾ ಯಶಸ್ಸಿನ ಖುಷಿ ಹಂಚಿಕೊಂಡಿದ್ದಾರೆ.

ಈ ವೇಳೆ ಅಭಿಮಾನಿಗಳು ಯೋಗರಾಜ್ ಭಟ್ ರನ್ನು ಎತ್ತಿ ಮುದ್ದಾಡಿದ್ದಾರೆ. ಅದರಲ್ಲೂ ಅಭಿಮಾನಿಯೊಬ್ಬನಂತೂ ಯೋಗರಾಜ್ ಭಟ್ ಗೆ ಲಿಪ್ ಕಿಸ್ ಕೊಟ್ಟು ಬಿಟ್ಟಿದ್ದಾನೆ! ಈ ವಿಡಿಯೋ ಈಗ ವೈರಲ್ ಆಗಿದ್ದು, ಸಾಕಷ್ಟು ಟ್ರೋಲ್ ಆಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಳಿಪಟ 2 ಸಿನಿಮಾಗೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್