ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಬರ್ತ್ ಡೇ: ಡಿವೈನ್ ಸ್ಟಾರ್ ಭೇಟಿಗೆ ಇಂದು ಸುವರ್ಣಾವಕಾಶ

Webdunia
ಶುಕ್ರವಾರ, 7 ಜುಲೈ 2023 (08:20 IST)
ಬೆಂಗಳೂರು: ಕಾಂತಾರ ಸಿನಿಮಾ ಬಳಿಕ ದೇಶದಾದ್ಯಂತ ಡಿವೈನ್ ಸ್ಟಾರ್ ಎಂದು ಜನಪ್ರಿಯರಾಗಿರುವ ರಿಷಬ್ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ.

ಕಾಂತಾರ ಸಿನಿಮಾ ಬಳಿಕ ಅವರ ಜನಪ್ರಿಯತೆ ಹೆಚ್ಚಿದ್ದು, ಫ್ಯಾನ್ ಫಾಲೋವರ್ ಗಳೂ ಜಾಸ್ತಿಯಾಗಿದ್ದಾರೆ. ಹೀಗಾಗಿ ಈ ಬಾರಿಯ ಜನ್ಮದಿನ ರಿಷಬ್ ಶೆಟ್ಟಿ ಪಾಲಿಗೆ ವಿಶೇಷವಾಗಿದೆ. ಇದು ಅವರ 40 ನೇ ವರ್ಷದ ಹುಟ್ಟುಹಬ್ಬ.

ಕಾಂತಾರ ಸಿನಿಮಾವನ್ನು ಜನರೇ ಪ್ಯಾನ್ ಇಂಡಿಯಾ ಲೆವೆಲ್ ಗೆ ತೆಗೆದುಕೊಂಡು ಹೋಗಿ ಯಶಸ್ಸು ತಂದುಕೊಟ್ಟಿದ್ದರಿಂದ ರಿಷಬ್ ಈ ಬಾರಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳನ್ನು ಭೇಟಿಯಾಗಲು ತೀರ್ಮಾನಿಸಿದ್ದಾರೆ. ಹೀಗಾಗಿ ಇಂದು ಅಪರಾಹ್ನ 3 ಗಂಟೆಗೆ ನಂದಿ ಲಿಂಕ್ ಗ್ರೌಂಡ್ಸ್ ನಲ್ಲಿ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ಹೀಗಾಗಿ ಇಂದು ರಿಷಬ್ ಶೆಟ್ಟಿಯನ್ನು ಭೇಟಿಯಾಗಿ ನೇರವಾಗಿ ಶುಭ ಹಾರೈಸಲು ಅಭಿಮಾನಿಗಳಿಗೆ ಅವಕಾಶ ಸಿಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಾಲಿವುಡ್ ರೇಂಜ್ ಗಿದೆ ಯಶ್ ಟಾಕ್ಸಿಕ್ ಟೀಸರ್: Video

ಯಶ್ ಮೇಲೆ ಬರ್ತ್ ಡೇ ದಿನವೇ ಫ್ಯಾನ್ಸ್ ಬೇಸರ: ಬೆಳೆಯುವವರೆಗೂ ಫ್ಯಾನ್ಸ್, ಬೆಳೆದ ಮೇಲೆ ಫಾರಿನ್

ರಾಕಿಂಗ್ ಸ್ಟಾರ್ ಯಶ್ ಮೊದಲ ಸ್ಯಾಲರಿ ಕೇಳಿದ್ರೆ ಶಾಕ್ ಆಗ್ತೀರಿ

ಟ್ಯಾಟೂ ಹಾಕಿಸಿಕೊಂಡ ದೀಪಿಕಾಗೆ ನಿಮ್ಮ ಗಂಡ ಅಷ್ಟೇ ನೋಡಬೇಕೆನ್ನುವುದಾ ನೆಟ್ಟಿಗರು, Video

ಮಗನ ಹೆಸರು ಘೋಷಿಸಿದ ವಿಕ್ಕಿ, ಕತ್ರಿನಾ, ಹೆಸರಿನ ಅರ್ಥವೇನು ಗೊತ್ತಾ

ಮುಂದಿನ ಸುದ್ದಿ
Show comments