Select Your Language

Notifications

webdunia
webdunia
webdunia
webdunia

‘ಆದಿಪುರುಷ’ ಚಿತ್ರದಲ್ಲಿ ಸೀತೆ ಪಾತ್ರ ರಿವಿಲ್

‘ಆದಿಪುರುಷ’ ಚಿತ್ರದಲ್ಲಿ ಸೀತೆ ಪಾತ್ರ ರಿವಿಲ್
ಹೈದರಾಬಾದ್ , ಶನಿವಾರ, 13 ಮಾರ್ಚ್ 2021 (11:04 IST)
ಹೈದರಾಬಾದ್ : ಬಾಲಿವುಡ್ ನಿರ್ದೇಶಕ ಓಂರೌತ್ ಅವರು ರಾಮಾಯಣ ಕಥೆಯನ್ನಾಧರಿತ ಆದಿಪುರುಷ ಚಿತ್ರವನ್ನು ನಿರ್ದೆಶಿಸುತ್ತಿದ್ದು, ಇದರಲ್ಲಿ  ಪ್ರಭಾಸ್ ರಾಮನ ಪಾತ್ರದಲ್ಲಿ ಹಾಗೂ ಬಾಲಿವುಡ್ ನಟ ಸೈಫ್  ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಹಿಂದೆ ಈ ಚಿತ್ರದ ಕೆಲವು ಪಾತ್ರವರ್ಗಗಳನ್ನು ರಹಸ್ಯವಾಗಿಡಲಾಗಿತ್ತು. ಬಳಿಕ ಲಕ್ಷ್ಮಣ ನ ಪಾತ್ರವನ್ನು ರಿವಿಲ್ ಮಡಲಾಗಿದ್ದು, ಇದೀಗ ಸೀತೆಯ ಪಾತ್ರವನ್ನು ಯಾರು ಮಾಡುತ್ತಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಆದಿಪುರುಷದಲ್ಲಿ ಸೀತೆಯ ಪಾತ್ರವನ್ನು ಕೃತಿ ಸನೋನ್ ಮಾಡಲಿದ್ದಾರೆ ಎಂದು  ಇದೀಗ ನಿರ್ಮಾಪಕರು ಅಧಿಕೃತವಾಗಿ ಘೋಷಿಸಿದ್ದಾರೆ. ಹಾಗೇ ನಟಿ ಕೃತಿ ಸನೋನ್ ಕೂಡ ತಮ್ಮ ಟ್ವೀಟರ್ ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು ಅಭಿಮಾನಿಗಳ ನಡುವೆ ಟ್ವೀಟ್ ವಾರ್