Select Your Language

Notifications

webdunia
webdunia
webdunia
webdunia

ನಟಿ ಜಮುನಾ ಬಯೋಪಿಕ್ ಚಿತ್ರದಲ್ಲಿ ನಟಿಸುವ ನಟಿ ಯಾರು ಗೊತ್ತಾ?

ನಟಿ ಜಮುನಾ ಬಯೋಪಿಕ್ ಚಿತ್ರದಲ್ಲಿ ನಟಿಸುವ ನಟಿ ಯಾರು ಗೊತ್ತಾ?
ಹೈದರಾಬಾದ್ , ಶನಿವಾರ, 13 ಮಾರ್ಚ್ 2021 (09:19 IST)
ಹೈದರಾಬಾದ್ : 1950 ಮತ್ತು 1960ರ ದಶಕದಲ್ಲಿ ಬೆಳ್ಳಿ ಪರದೆಯನ್ನು ಆಳಿದ ನಟಿ ಜಮುನಾ ಅವರ ಜೀವನಚರಿತ್ರೆಯನ್ನು ಚಿತ್ರ ಮಾಡಲು ತೆಲುಗು ಚಿತ್ರ ನಿರ್ಮಾಪಕರೊಬ್ಬರು ಮುಂದಾಗಿದ್ದಾರೆ.

1953ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಜಮುನಾ 1980ರ ದಶಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. 1989ರಲ್ಲಿ ಲೋಕಸಭೆಗೆ ಆಯ್ಕೆಯಾದರು. ಇದೀಗ ನಟಿಯ ಬಯೋಪಿಕ್ ಮಾಡಲು ನಿರ್ಧರಿಸಿದ ನಿರ್ಮಾಪಕರು ಜಮುನಾ ಪಾತ್ರಕ್ಕಾಗಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರನ್ನು ಸಂಪರ್ಕಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಚಿತ್ರವನ್ನು ದೇವಿನೇನಿ ಖ್ಯಾತಿಯ ಶಿವನಾಗು ಈ ಚಿತ್ರವನ್ನು ನಿರ್ದೆಶಿಸಲಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ನಟ-ನಿರ್ಮಾಪಕ ಉದಯಾನಿಧಿ ಸ್ಟಾಲಿನ್