Select Your Language

Notifications

webdunia
webdunia
webdunia
webdunia

ಮಾರ್ಚ್ 11ರಂದು ಬಿಡುಗಡೆಯಾದ ‘ಶ್ರೀಕರಂ’ ಚಿತ್ರ ಸೋರಿಕೆ

ಮಾರ್ಚ್  11ರಂದು ಬಿಡುಗಡೆಯಾದ ‘ಶ್ರೀಕರಂ’ ಚಿತ್ರ ಸೋರಿಕೆ
ಹೈದರಾಬಾದ್ , ಶನಿವಾರ, 13 ಮಾರ್ಚ್ 2021 (10:11 IST)
ಹೈದರಾಬಾದ್ : ಶರ್ವಾನಂದ್ ಮತ್ತು ಪ್ರಿಯಾಂಕ ಅರುಲ್ ಮೋಹನ್ ನಟಿಸಿರುವ ‘ಶ್ರೀಕರಂ’ ಚಿತ್ರ ಪೈರಸಿಗೆ ಬಲಿಯಾಗಿದೆ ಎಂಬುದಾಗಿ ತಿಳಿದುಬಂದಿದೆ.

ಮಾರ್ಚ್  11ರಂದು ಮಹಾಶಿವರಾತ್ರಿಯ ದಿನದಂದು ಬಿಡುಗಡೆಯಾದ ‘ಶ್ರೀಕರಂ’ ಚಿತ್ರಕ್ಕೆ ಜನರಿಂದ  ಸಕರಾತ್ಮಕ ಪ್ರತಿಕ್ರಿಯೆ ದೊರಕಿದೆ.  ರೈತರ ಸಮಸ್ಯೆಯನ್ನು ಆಧರಿಸಿದ ಈ ಚಲನಚಿತ್ರವನ್ನು ರಚಿಸಲಾಗಿದೆ.

ಆದರೆ ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೆಬ್ ಸೈಟ್ ತಮಿಳುರಾಕರ್ಸ್ ಆನ್ ಲೈನ್ ನಲ್ಲಿ ಚಿತ್ರವನ್ನು ಬಹಿರಂಗಪಡಿಸಿದ್ದಾರೆ. ಇದರಿಂದ ಚಿತ್ರದ ಸಂಗ್ರಹದ ಮೇಲೆ ಪರಿಣಾಮ ಬೀರುವ ಭಯ ನಿರ್ಮಾಪಕರನ್ನು ಕಾಡುತ್ತಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಸಹೋದರ ದಿನಕರ್ ಸಿನಿಮಾಗೆ ಪುನೀತ್ ನಾಯಕ