Select Your Language

Notifications

webdunia
webdunia
webdunia
webdunia

ಕನ್ನಡದಲ್ಲೂ ಶುರುವಾಯ್ತು ದೃಶ್ಯ 2 ಶೂಟಿಂಗ್

ಕನ್ನಡದಲ್ಲೂ ಶುರುವಾಯ್ತು ದೃಶ್ಯ 2 ಶೂಟಿಂಗ್
ಬೆಂಗಳೂರು , ಮಂಗಳವಾರ, 13 ಜುಲೈ 2021 (09:10 IST)
ಬೆಂಗಳೂರು: ಮಲಯಾಳಂನಲ್ಲಿ ಸೂಪರ್ ಹಿಟ್ ಆಗಿದ್ದ ದೃಶ್ಯಂ 2 ಸಿನಿಮಾ ಕನ್ನಡಕ್ಕೂ ರಿಮೇಕ್ ಆಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.


ದೃಶ್ಯ 1 ರಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್ ಮಾಡಿದ್ದ ಪಾತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಮಾಡಿದ್ದರು. ಈಗ ಎರಡನೇ ಭಾಗದಲ್ಲೂ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ.

ನಿನ್ನೆಯಿಂದ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ರವಿಚಂದ್ರನ್ , ರಾಜೇಂದ್ರ ಪೊನ್ನಪ್ಪ ಅವತಾರದಲ್ಲಿರುವ ಫೋಟೋವೊಂದು ವೈರಲ್ ಆಗಿದೆ. ದೃಶ್ಯ 2 ರಲ್ಲಿ ಹಿರಿಯ ನಟ ಅನಂತ್ ನಾಗ್, ನಟ ಪ್ರಮೋದ್ ಶೆಟ್ಟಿ ಕೂಡಾ ಕಾಣಿಸಿಕೊಳ್ಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾಲಿಂಗೇಶ್ವರ ಸನ್ನಿದಿಗೆ ಆಗಮಿಸಿದ "ಗಿಣಿರಾಮ"