Select Your Language

Notifications

webdunia
webdunia
webdunia
webdunia

ಡಾಲಿ ಧನಂಜಯ್ ರತ್ನನ್ ಪ್ರಪಂಚ ಒಟಿಟಿಯಲ್ಲಿ ರಿಲೀಸ್

webdunia
ಬೆಂಗಳೂರು , ಬುಧವಾರ, 6 ಅಕ್ಟೋಬರ್ 2021 (09:16 IST)
ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಸಿನಿಮಾ ನೇರವಾಗಿ ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆಯಾಗುತ್ತಿದೆ.


ಅಕ್ಟೋಬರ್ 22 ಕ್ಕೆ ಸಿನಿಮಾ ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪ್ರಕಟಣೆ ತಿಳಿಸಿದೆ. ಈ ಸಿನಿಮಾ ತಮ್ಮ ಪಾಲಿಗೆ ವಿಶೇಷ ಸಿನಿಮಾ ಎಂದು ಧನಂಜಯ್ ಈ ಮೊದಲೇ ಹೇಳಿಕೊಂಡಿದ್ದರು.

ಈ ಸಿನಿಮಾದ ಟ್ರೈಲರ್ ಕೆಲವು ದಿನಗಳ ಮೊದಲು ಬಿಡುಗಡೆಯಾಗಿ ಭಾರೀ ಮೆಚ್ಚುಗೆ ಪಡೆದಿತ್ತು. ರತ್ನಾಕರ್ ಎಂಬ ಮಧ‍್ಯಮ ವರ್ಗದ ವ್ಯಕ್ತಿಯ ಜೀವನದ ಕತೆ ಇದಾಗಿದೆ. ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್.
ಕಾನೂನಿಗಿಂತ ಹಣಬಲ, ಅಧಿಕಾರಬಲ ದೊಡ್ಡದಲ್ಲ ಎಂದು ಈ ಅಧಿಕಾರಿ ನಿರೂಪಿಸಿದ್ದಾರೆ ಎಂದು ನೆಟ್ಟಿಗರು ಸಮೀರ್ ವಾಂಖಡೆಯವರನ್ನು ಕೊಂಡಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿಗೊಬ್ಬ 3 ಗೆ ಸೆನ್ಸಾರ್ ಯು/ಎ ಸರ್ಟಿಫಿಕೇಟ್