Select Your Language

Notifications

webdunia
webdunia
webdunia
webdunia

ಬರ್ತ್ ಡೇ ದಿನವೇ ರಚಿತಾ ರಾಮ್ ಗೆ ಸರ್ಪೈಸ್ ಕೊಟ್ಟ ನಟಿ ರಮ್ಯಾ

webdunia
ಬೆಂಗಳೂರು , ಮಂಗಳವಾರ, 5 ಅಕ್ಟೋಬರ್ 2021 (10:07 IST)
ಬೆಂಗಳೂರು: ನಟಿ ರಮ್ಯಾ ಸಿನಿಮಾಗಳಿಂದ ದೂರವಾಗಿದ್ದರೂ ಸ್ಯಾಂಡಲ್ ವುಡ್ ನ ತಮ್ಮ ಆಪ್ತರಿಂದ ದೂರವಾಗಿಲ್ಲ. ಇದಕ್ಕೆ ರಚಿತಾ ರಾಮ್ ಗೆ ಅವರು ಕೊಟ್ಟ ಸರ್ಪೈಸ್ ಸಾಕ್ಷಿ.


ಮೊನ್ನೆ ರಚಿತಾ ಹುಟ್ಟುಹಬ್ಬವಿತ್ತು. ಈ ಪ್ರಯುಕ್ತ ಹಲವರು ಡಿಂಪಲ್ ಕ್ವೀನ್ ಗೆ ಶುಭ ಕೋರಿದ್ದರು. ಆ ಪೈಕಿ ನಟಿ ರಮ್ಯಾ ಕೂಡಾ ಒಬ್ಬರು. ಕೇವಲ ಶುಭ ಹಾರೈಸಿದ್ದು ಮಾತ್ರವಲ್ಲ, ರಚಿತಾ ರಾಮ್ ಗೆ ಹೂವಿನ ಸುಂದರ ಬೊಕೆ ಕಳುಹಿಸಿಕೊಟ್ಟು ಸರ್ಪೈಸ್ ನೀಡಿದ್ದಾರೆ.

ಈ ಸರ್ಪೈಸ್ ಗೆ ಧನ್ಯವಾದ ಎಂದು ರಚಿತಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಂತೂ ಚಿತ್ರರಂಗದಿಂದ ದೂರವಿದ್ದರೂ ಚಿತ್ರರಂಗದವರನ್ನು ರಮ್ಯಾ ಮರೆತಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ಸಲಗ ಚಿತ್ರತಂಡ