Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಕಾರು ಅಡ್ಡಗಟ್ಟಿದ ಅಭಿಮಾನಿ

ರಾಕಿಂಗ್ ಸ್ಟಾರ್ ಯಶ್ ಕಾರು ಅಡ್ಡಗಟ್ಟಿದ ಅಭಿಮಾನಿ
ಬೆಂಗಳೂರು , ಭಾನುವಾರ, 3 ಅಕ್ಟೋಬರ್ 2021 (06:52 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಎಂದರೆ ಎಷ್ಟೋ ಹುಚ್ಚು ಅಭಿಮಾನಿಗಳಿದ್ದಾರೆ. ಅಂತಹ ಅಭಿಮಾನಿಯೊಬ್ಬ ನಿನ್ನೆ ಯಶ್ ಕಾರನ್ನು ಅಡ್ಡ ಹಾಕಿದ ಘಟನೆ ನಡೆದಿದೆ.


ಬೆಂಗಳೂರಿನ ಯಲಹಂಕಾ ಬಳಿ ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಕಾರಿನಲ್ಲಿ ತೆರಳುತ್ತಿದ್ದ ಯಶ್ ರನ್ನು ಅಭಿಮಾನಿಯೊಬ್ಬ ತನ್ನ ಬುಲೆಟ್ ಬೈಕ್ ಅಡ್ಡ ಹಾಕಿ ತಡೆದಿದ್ದಾನೆ.

ಬಳಿಕ ತನ್ನ ಬುಲೆಟ್ ಬೈಕ್ ಮೇಲೆ ಯಶ್ ಅಟೋಗ್ರಾಫ್ ನೀಡಬೇಕೆಂದು ದಂಬಾಲು ಬಿದ್ದಿದ್ದಾನೆ. ಅಭಿಮಾನಿಯ ಮನವಿಗೆ ಸ್ಪಂದಿಸಿದ ಯಶ್ ಅಟೋಗ್ರಾಫ್ ನೀಡಿ ಆತನನ್ನು ಮಾತನಾಡಿಸಿ ಮುಂದೆ ತೆರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿಗೊಬ್ಬ 3 ಟ್ರೈಲರ್ ರಿಲೀಸ್ ದಿನಾಂಕ ಪ್ರಕಟ