Select Your Language

Notifications

webdunia
webdunia
webdunia
webdunia

ಬೆಂಗಾಳಿ ಸಿನಿಮಾದಲ್ಲಿ ನಟಿಸುವ ಆಸೆ ಹೊರಹಾಕಿದ ರಶ್ಮಿಕಾ ಮಂದಣ್ಣ

ಬೆಂಗಾಳಿ ಸಿನಿಮಾದಲ್ಲಿ ನಟಿಸುವ ಆಸೆ ಹೊರಹಾಕಿದ ರಶ್ಮಿಕಾ ಮಂದಣ್ಣ
ಹೈದರಾಬಾದ್ , ಬುಧವಾರ, 13 ಅಕ್ಟೋಬರ್ 2021 (10:20 IST)
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಕನ್ನಡದಿಂದ, ತೆಲುಗು, ತಮಿಳು, ಬಾಲಿವುಡ್ ಸಿನಿಮಾ ಕಡೆಗೆ ಪಯಣ ಬೆಳೆಸಿ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿದ್ದಾರೆ.


ರಶ‍್ಮಿಕಾಗೆ ಈಗ ಬೆಂಗಾಳಿ ಸಿನಿಮಾದಲ್ಲಿ ನಟಿಸುವ ಆಸೆಯಾಗಿದೆಯಂತೆ. ಅಭಿಮಾನಿಯೊಬ್ಬರು ಬೆಂಗಾಳಿ ಶೈಲಿಯಲ್ಲಿ ಸಿರೆಯುಟ್ಟ ರಶ್ಮಿಕಾ ಚಿತ್ರ ಬರೆದಿದ್ದರು. ಇದನ್ನು ಶೇರ್ ಮಾಡಿರುವ ರಶ್ಮಿಕಾ ಇದನ್ನು ನೋಡಿದರೆ ನನಗೆ ಬೆಂಗಾಳಿ ಸಿನಿಮಾದಲ್ಲಿ ನಟಿಸುವ ಆಸೆಯಾಗುತ್ತಿದೆ ಎಂದಿದ್ದಾರೆ.

ಸದ್ಯಕ್ಕೆ ರಶ್ಮಿಕಾಗಿರುವ ಮಾರ್ಕೆಟ್ ನೋಡಿದರೆ ಆಕೆ ಸದ್ಯದಲ್ಲೇ ಉತ್ತರದತ್ತಲೂ ಚಿತ್ತ ಹರಿಸಿದರೆ ಅಚ್ಚರಿಯೇನೂ ಇಲ್ಲ. ಇದೀಗ ರಶ್ಮಿಕಾ ಅಭಿನಯದ ಪುಷ್ಟ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದರ ಹೊರತಾಗಿ ಬಾಲಿವುಡ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿ ಬಾಸ್ ದರ್ಶನ್ ‘ಕ್ರಾಂತಿ’ ಸಿನಿಮಾ ಮುಹೂರ್ತ ಡೇಟ್ ಫಿಕ್ಸ್