Select Your Language

Notifications

webdunia
webdunia
webdunia
webdunia

ಪುಷ್ಪ ಸಿನಿಮಾ ಯಡವಟ್ಟು: ರಶ್ಮಿಕಾ ಹೆಸರೇ ಬದಲಾಯಿಸಿದ ಚಿತ್ರತಂಡ!

ಪುಷ್ಪ ಸಿನಿಮಾ ಯಡವಟ್ಟು: ರಶ್ಮಿಕಾ ಹೆಸರೇ ಬದಲಾಯಿಸಿದ ಚಿತ್ರತಂಡ!
ಹೈದರಾಬಾದ್ , ಭಾನುವಾರ, 9 ಜನವರಿ 2022 (08:50 IST)
ಹೈದರಾಬಾದ್: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಪುಷ್ಪ ಸಿನಿಮಾ ಮೊನ್ನೆಯಿಂದ ಒಟಿಟಿಯಲ್ಲಿ ರಿಲೀಸ್ ಆಗಿದೆ.

ಆದರೆ ಚಿತ್ರ ನೋಡಿ ಕೊನೆಯಲ್ಲಿ ಕಲಾವಿದರ ಹೆಸರು ಹಾಕುವಾಗ ಚಿತ್ರತಂಡ ದೊಡ್ಡ ಯಡವಟ್ಟು ಮಾಡಿದೆ. ಸಿನಿಮಾದಲ್ಲಿ ಅಭಿನಯಿಸಿದವರ ಫೋಟೋ ಜೊತೆಗೆ ಹೆಸರನ್ನೂ ಹಾಕಲಾಗಿದೆ.

ಆದರೆ ಇದರಲ್ಲಿ ರಶ್ಮಿಕಾ ಮಂದಣ್ಣ ಹೆಸರನ್ನು ತಪ್ಪಾಗಿ ರಶ್ಮಿಕಾ ‘ಮಡೋನ’ ಎಂದು ಹಾಕಲಾಗಿದೆ. ಇದನ್ನು ನೆಟ್ಟಿಗರು ಗಮನಿಸಿದ್ದು, ಹಿಗ್ಗಾ ಮುಗ್ಗಾ ಟ್ರೋಲ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ನನಗೆ ಸಂಭ್ರಮವೆನಿಸಲ್ಲ: ಎಲ್ಲಾ ಮಕ್ಕಳಿಗಾಗಿ ಎಂದ ರಾಕಿ ಭಾಯಿ ಯಶ್