Select Your Language

Notifications

webdunia
webdunia
webdunia
webdunia

ಪುಷ್ಪ ಸಿನಿಮಾ ಖರೀದಿಗೆ ಭರ್ಜರಿ ಹಣ ಕೊಟ್ಟಿದೆಯಂತೆ ಪ್ರೈಮ್ ವಿಡಿಯೋ

ಪುಷ್ಪ
ಹೈದರಾಬಾದ್: ಅಲ್ಲು ಅರ್ಜುನ್ ನಾಯಕರಾಗಿರುವ ‘ಪುಷ್ಪ’ ಸಿನಿಮಾ ಇಂದಿನಿಂದ ಒಟಿಟಿ ಫ್ಲ್ಯಾಟ್ ಫಾರಂ ಅಮೆಝೋನ್ ಪ್ರೈಮ್ ನಲ್ಲಿ ಪ್ರಸಾರವಾಗುತ್ತಿದೆ.

ಇತ್ತೀಚೆಗಿನ ದಿನಗಳಲ್ಲಿ ಸ್ಯಾಟ್ ಲೈಟ್ ಹಕ್ಕಿಗಿಂತ ಒಟಿಟಿಯಲ್ಲೇ ನಿರ್ಮಾಪಕರು ಭರ್ಜರಿ ಮೊತ್ತ ಜೇಬಿಗಳಿಸುತ್ತಿದ್ದಾರೆ. ಇದೀಗ ಪುಷ್ಪ ಸಿನಿಮಾವೂ ದುಬಾರಿ ಮೊತ್ತಕ್ಕೆ ಸೇಲ್ ಆಗಿತ್ತು ಎಂಬ ಸುದ್ದಿ ಬಂದಿದೆ.

ಬಹುಭಾಷೆಗಳಲ್ಲಿ ಬಿಡುಗಡೆಯಾಗಿರುವ ಪುಷ್ಪ ಸಿನಿಮಾವನ್ನು ಪ್ರೈಮ್ ಬರೋಬ್ಬರಿ 27-30 ಕೋಟಿ ರೂ. ಗೆ ಖರೀದಿ ಮಾಡಿದೆ ಎಂಬ ಸುದ್ದಿಯಿದೆ. ಥಿಯೇಟರ್ ನಲ್ಲಿ ಚಿತ್ರ ಭರ್ಜರಿ ಗಳಿಕೆ ಮಾಡಿತ್ತು. ಥಿಯೇಟರ್ ನಲ್ಲಿ ಸಿನಿಮಾ ನೋಡದವರು ಇಂದಿನಿಂದ ಪ್ರೈಮ್ ನಲ್ಲಿ ಸಿನಿಮಾ ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿನ್ಸ್ ಮಹೇಶ್ ಬಾಬುಗೆ ಕೊರೋನಾ ಪಾಸಿಟಿವ್