Publish Date: Thu, 02 Dec 2021 (08:49 IST)
Updated Date: Thu, 02 Dec 2021 (09:06 IST)
ಹೈದರಾಬಾದ್: ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ನಾಯಕಿಯಾಗಿರುವ ರಶ್ಮಿಕಾ ಮಂದಣ‍್ಣಗೆ ಈಗ ಡ್ಯಾನ್ಸೇ ತಲೆನೋವಾಗಿತ್ತಂತೆ.
ಹೇಳಿ ಕೇಳಿ ಅಲ್ಲು ಅರ್ಜುನ್ ಅದ್ಭುತ ಡ್ಯಾನ್ಸರ್. ಅವರ ಸ್ಟೆಪ್ಸ್ ಗೆ ಮ್ಯಾಚ್ ಮಾಡಲು ರಶ್ಮಿಕಾ ಮಂದಣ್ಣ ಸತತ ಪ್ರಯತ್ನ ಮಾಡಿದ್ದಾರಂತೆ.
ಅದಕ್ಕಾಗಿ ಗಂಟೆಗಟ್ಟಲೆ ಡ್ಯಾನ್ಸ್ ರಿಹರ್ಸಲ್ ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ. ಒಂದು ದಿನ 18 ಗಂಟೆ ನೃತ್ಯಾಭ್ಯಾಸ ಮಾಡಿದ ಉದಾಹರಣೆಯೂ ಇದೆಯಂತೆ! ಪುಷ್ಪ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರ ಮಾಡುತ್ತಿರುವ ರಶ್ಮಿಕಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.