Select Your Language

Notifications

webdunia
webdunia
webdunia
webdunia

ಕೆಜಿಎಫ್ ಚಿತ್ರದ ಟೀಸರ್ ನೋಡಿ ಫಿದಾ ಆದ ರಶ್ಮಿಕಾ ಮಂದಣ್ಣ

ಕೆಜಿಎಫ್ ಚಿತ್ರದ ಟೀಸರ್ ನೋಡಿ ಫಿದಾ ಆದ ರಶ್ಮಿಕಾ ಮಂದಣ್ಣ
ಬೆಂಗಳೂರು , ಬುಧವಾರ, 10 ಜನವರಿ 2018 (06:08 IST)
ಬೆಂಗಳೂರು : ಸ್ಯಾಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರ  ಅಭಿನಯದ ಕೆಜಿಎಫ್ ಚಿತ್ರದ ಟೀಸರ್ ಅವರ ಹುಟ್ಟುಹಬ್ಬದ ದಿನದಂದು ಬಿಡುಗಡೆಯಾಗಿದ್ದು, ರಿಲೀಸ್ ಆದ ಮರುದಿನವೇ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.



ಯಶ್ ಅವರ ಅಭಿನಯದ ಕೆಜಿಎಫ್ ಚಿತ್ರದ ಟೀಸರ್ ನೋಡಿ ಕಿರಿಕ್ ಪಾರ್ಟಿ ನಟಿ ರಶ್ಮಿಕಾ ಮಂದಣ್ಣ ಅವರು ತುಂಬಾ ಖುಷಿಪಟ್ಟರು. ಇದನ್ನು ನೋಡಿ ಅವರು ‘ its Awesome‘  ಎಂದು ಹೊಗಳಿದ್ದಾರೆ. ಹಾಗೆ ಯಶ್ ಅವರಿಗೆ ಬರ್ತ್ ಡೇ ವಿಷ್ ಮಾಡಿ, ಕೆಜಿಎಫ್ ಚಿತ್ರ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಚಿತ್ರದ ಟೀಸರ್ ರಿಲೀಸ್ ಆದ ಮರುದಿನವೇ 10 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಂದನ್ ಶೆಟ್ಟಿ ಅವರ ಹೊಸ ಕನ್ನಡ ರಾಪ್ 'ಟಕಿಲಾ' 1 ಕೋಟಿ ವ್ಯೂಸ್‌ ಪಡೆದಿದೆ