ಮೊನ್ನೆ ಬ್ಯಾಕ್ ಲೆಸ್ ಟಾಪ್, ಇಂದು ತೊಡೆ ದರ್ಶನ! ಬಾಲಿವುಡ್ ಗೆ ತಯಾರಾಗ್ತಿದ್ದಾರಾ ರಶ್ಮಿಕಾ ಮಂದಣ್ಣ?!

ಶುಕ್ರವಾರ, 6 ಸೆಪ್ಟಂಬರ್ 2019 (10:46 IST)
ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕನ್ನಡ, ತೆಲುಗು, ತಮಿಳಿನಲ್ಲಿ ನಟಿಸಿದ ಬಳಿಕ ಬಾಲಿವುಡ್ ಗೆ ಹಾರುತ್ತಿದ್ದಾರೆ ಎಂಬ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ರಶ್ಮಿಕಾರ ಹಾಟ್ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಮೊನ್ನೆಯಷ್ಟೇ ಬ್ಯಾಕ್ ಲೆಸ್ ಟಾಪ್ ಧರಿಸಿ ಫೋಟೋ ಶೂಟ್ ಮಾಡಿದ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದ ರಶ್ಮಿಕಾ ಈಗ ಮತ್ತೊಂದು ಬೋಲ್ಡ್ ಫೋಟೋಗಳ ಮೂಲಕ ಸಂಚಲನ ಮೂಡಿಸಿದ್ದಾರೆ.

ತಮ್ಮ ಸುಂದರ ತೊಡೆ ದರ್ಶನ ಮಾಡಿಸಿದ್ದಾರೆ ರಶ್ಮಿಕಾ. ಈ ಹೊಸ ಫೋಟೋಗಳು ಈಗ ವೈರಲ್ ಆಗಿದೆ. ಅದರ ಜತೆಗೆ ನೀವು ಏನು ಬಯಸಿದ್ದೀರೋ ಅದನ್ನು ಪಡೆಯಲು ಕಠಿಣ ಪರಿಶ್ರಮ ಪಡಿ. ನನ್ನಿಂದಾಗದು, ಕಷ್ಟ ಎಂದು ಕೂರಬೇಡಿ ಎಂದು ಸ್ಟೇಟಸ್ ಬರೆದುಕೊಂಡಿರುವುದನ್ನು ನೋಡಿದರೆ ಇದು ಬಾಲಿವುಡ್ ಗೆ ಹಾರುವ ಮೊದಲಿನ ತಯಾರಿಯಾ ಎಂಬ ಕುತೂಹಲ ಮೂಡಿಸಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಲ್ಮಾನ್ ಖಾನ್ ಗೆ ಸಂಕಷ್ಟ! ಸೂಪರ್ ಸ್ಟಾರ್ ವಿರುದ್ಧ ಎಫ್ ಐಆರ್ ದಾಖಲು