ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

Krishnaveni K
ಸೋಮವಾರ, 16 ಜೂನ್ 2025 (14:40 IST)
Photo Credit: X
ಹೈದರಾಬಾದ್: ನಟ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಡೇಟಿಂಗ್ ವದಂತಿಗಳ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ನನಗೆ ವಿಜಯ್ ಅದೆಲ್ಲವೂ ಇಷ್ಟ ಎನ್ನುವ ಮೂಲಕ ಗಮನ ಸೆಳೆದಿದ್ದಾರೆ.
 

ಕಾರ್ಯಕ್ರಮವೊಂದರಲ್ಲಿ ರಶ್ಮಿಕಾಗೆ ರಾಪಿಡ್ ಫಯರ್ ರೌಂಡ್ ಆಡಿಸಲಾಗಿತ್ತು. ಈ ವೇಳೆ ಕೆಲವೊಂದು ಹೀರೋಗಳ ಹೆಸರು ಹೇಳಿ ಇವರ ಯಾವ ಗುಣ ನಿಮಗೆ ಇಷ್ಟ ಎಂದು ಕೇಳಲಾಯಿತು. ಮೊದಲು ಅಲ್ಲು ಅರ್ಜುನ್ ಹೆಸರು ಕೇಳಲಾಯಿತು. ಇದಕ್ಕೆ ಅವರ ಸ್ವ್ಯಾಗ್ ಇಷ್ಟ ಎಂದು ಹೇಳಿದ್ದರು.

ವಿಜಯ್ ದೇವರಕೊಂಡ ಹೆಸರು ಕೇಳಿದಾಗ ರಶ್ಮಿಕಾ ‘ವಿಜಯ್ ನಲ್ಲಿ ಎಲ್ಲವೂ ಇಷ್ಟ’ ಎಂದು ಹೇಳಿ ನಾಚಿಕೊಂಡರು. ವಿಜಯ್ ಹೆಸರು ಹೇಳುತ್ತಿದ್ದಂತೇ ಪ್ರೇಕ್ಷಕರು ಜೋರಾಗಿ ಹುಯಿಲೆಬ್ಬಿಸಿದ್ದಾರೆ. ಇದಕ್ಕೆ ರಶ್ಮಿಕಾ ಕೂಡಾ ನಕ್ಕಿದ್ದಾರೆ.

ಗೀತ ಗೋವಿಂದಂ ಜೋಡಿ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಎಲ್ಲಾ ಕಡೆ ಸುದ್ದಿ ಓಡಾಡುತ್ತಿದೆ. ಆದರೆ ಇದುವರೆಗೆ ಇಬ್ಬರೂ ತಾವು ಡೇಟಿಂಗ್ ಮಾಡುತ್ತಿರುವುದನ್ನು ಅಧಿಕೃತಗೊಳಿಸಿಲ್ಲ. ಆದರೆ ವಿಜಯ್ ವಿಚಾರ ಬಂದಾಗಲೆಲ್ಲಾ ರಶ್ಮಿಕಾ ನಾಚಿಕೊಳ್ಳುವುದು ನೋಡಿದರೆ ಫ್ಯಾನ್ಸ್ ಇದು ಅದುವೇ ಎನ್ನುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಎರಡನೇ ಬಾರಿ ಜೈಲು ಸೇರಿದ ದರ್ಶನ್ ಎಷ್ಟು ತೂಕ ಇಳಿಸಿಕೊಂಡಿದ್ದಾರೆ: ಶಾಕಿಂಗ್

ಡಿಡಿಎಲ್‌ಜಿಗೆ 30 ವರ್ಷ: ಲಂಡನ್‌ನಲ್ಲಿ ಗಮನ ಸೆಳೆದ ಶಾರುಖ್‌, ಕಾಜೋಲ್ ಜೋಡಿ

ಕಾಂತಾರ 2ರ ನಟ ನಟಿಗೆ ಐಎಂಡಿಬಿ ಟಾಪ್ ಪಟ್ಟಿಯಲ್ಲಿ ಸ್ಥಾನ, ಯಾರಿಗೆ ಗೊತ್ತಾ

ನಂದಮೂರಿ ಬಾಲಕೃಷ್ಣ ಅಖಂಡ 2ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆ

ಲಡಾಖಿ ಮದುವೆಯಲ್ಲಿ ಕಂಗನಾ ಸಾಂಪ್ರದಾಯಿ ಲುಕ್‌ಗೆ ಫಿದಾ

ಮುಂದಿನ ಸುದ್ದಿ
Show comments