Select Your Language

Notifications

webdunia
webdunia
webdunia
webdunia

ದೀಪಿಕಾ ಹಸಿಬಿಸಿ ದೃಶ್ಯಗಳನ್ನು ನೋಡಿ ಪತಿ ರಣವೀರ್ ಪ್ರತಿಕ್ರಿಯೆ ಏನು ಗೊತ್ತಾ?

webdunia
ಮುಂಬೈ , ಶನಿವಾರ, 22 ಜನವರಿ 2022 (09:29 IST)
ಮುಂಬೈ: ನಟಿ ದೀಪಿಕಾ ಪಡುಕೋಣೆ ತಮ್ಮ ಲೇಟೆಸ್ಟ್ ಗೆಹರಿಯಾನ್ ಸಿನಿಮಾದಲ್ಲಿ ನಾಯಕ ಸಿದ್ಧಾಂತ್ ಚತುರ್ವೇದಿ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾದ ಟ್ರೈಲರ್ ಈಗ ಯೂ ಟ್ಯೂಬ್ ನಲ್ಲಿ ಟ್ರೆಂಡ್ ಆಗಿದೆ. ದೀಪಿಕಾರ ಬೋಲ್ಡ್ ಲುಕ್ ಎಲ್ಲರೂ ಹುಬ್ಬೇರುವಂತೆ ಮಾಡಿದೆ. ಮದುವೆಯಾದ ಮೇಲೂ ದೀಪಿಕಾ ಮೈ ಚಳಿ ಬಿಟ್ಟು ನಟಿಸಿರುವುದು ಎಲ್ಲರಿಗೂ ಇಷ್ಟವಾಗಿದೆ.

ಈ ನಡುವೆ ದೀಪಿಕಾ ಪತಿ ರಣವೀರ್ ಕೂಡಾ ಸಿನಿಮಾ ಟ್ರೈಲರ್ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ‘ಮೂಡಿ, ಸೆಕ್ಸಿ, ತೀವ್ರತೆಯಿದೆ. ನನಗೆ ಟ್ರೈಲರ್ ಭಾರೀ ಇಷ್ಟವಾಗಿದೆ. ನನ್ನ ಹುಡುಗಿಯಂತೂ ಅದ್ಭುತವಾಗಿ ಅಭಿನಯಿಸಿದ್ದಾಳೆ’ ಎಂದು ಪತ್ನಿಗೆ ಮೆಚ್ಚುಗೆ ಸೂಚಿಸಿದ್ದಾರೆ ರಣವೀರ್.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡತಿ ಕಿರಣ್ ರಾಜ್ ಗೆ ಕೊರೋನಾ: ಗುಣವಾಗು ಗೆಳೆಯ ಎಂದು ಹಾರೈಸಿದ ಭುವಿ