Select Your Language

Notifications

webdunia
webdunia
webdunia
webdunia

ಶೋಭನ್ ಬಾಬು ಬಯೋಫಿಕ್ ಚಿತ್ರದಲ್ಲಿ ನಟಿಸಲ್ಲ ಎಂದ ರಾಣಾ. ಕಾರಣವೇನು ಗೊತ್ತಾ?

ಶೋಭನ್ ಬಾಬು ಬಯೋಫಿಕ್ ಚಿತ್ರದಲ್ಲಿ ನಟಿಸಲ್ಲ ಎಂದ ರಾಣಾ. ಕಾರಣವೇನು ಗೊತ್ತಾ?
ಹೈದರಾಬಾದ್ , ಸೋಮವಾರ, 19 ಅಕ್ಟೋಬರ್ 2020 (09:00 IST)
ಹೈದರಾಬಾದ್ : ನಟ ರಾಣಾ ದಗ್ಗುಬಾಟಿ ಅವರು ನಾಯಕನಿಗಿಂತಲೂ ಉತ್ತಮವಾಗಿ ಖಳನಾಯಕ, ಪೋಷಕ ಪಾತ್ರಗಳನ್ನು ಮಾಡುತ್ತಾರೆ. ಆದಕಾರಣ ಬ್ಯೂಸಿಯಾಗಿರುವ ನಟರಲ್ಲಿ ಇವರು ಕೂಡ ಒಬ್ಬರು.

ಇತ್ತೀಚೆಗೆ ರಾಣಾ ಅವರು ಶೋಭನ್ ಬಾಬು ಅವರ ಜೀವನಚರಿತ್ರೆಯಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಕೊರೊನಾದಿಂದ ಶೂಟಿಂಗ್ ಸ್ಥಗಿತಗೊಂಡಿದ್ದು, ಈಗ ಆರಂಭವಾಗಿದೆ. ರಾಣಾ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳ ಪೂರ್ಣಗೊಳಿಸುವ ಉದ್ದೇಶದಿಂದ ಆ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಹಾಗಾಗಿ ರಾಣಾ ಅವರು ಯಾವುದೇ ಪ್ರಾಜೆಕ್ಟ್ ಮಾಡಲು ಸಿದ್ಧರಿಲ್ಲ. ಆದಕಾರಣಶೋಭನ್ ಬಾಬು ಅವರ ಬಯೋಫಿಕ್ ಕೂಡ ಮಾಡಲು ಸಾಧ್ಯವಿಲ್ಲ  ಎಂದು ನಿರ್ಮಾಪಕರಿಗೆ ಹೇಳಿದ್ದಾರೆ ಎಂಬ ಮಾತು ಕೇಳಿಬಂದಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಕಾಲಿವುಡ್ ನಟಿಮಣಿಯರೆಲ್ಲರನ್ನೂ ಮೀರಿಸುವಂತಹ ಫೋಟೊ ಫೋಸ್ಟ್ ಮಾಡಿದ ನಟಿ ಲಕ್ಷ್ಮೀ ಮೆನನ್