Select Your Language

Notifications

webdunia
webdunia
webdunia
webdunia

ಕಾಲಿವುಡ್ ನಟಿಮಣಿಯರೆಲ್ಲರನ್ನೂ ಮೀರಿಸುವಂತಹ ಫೋಟೊ ಫೋಸ್ಟ್ ಮಾಡಿದ ನಟಿ ಲಕ್ಷ್ಮೀ ಮೆನನ್

ಕಾಲಿವುಡ್ ನಟಿಮಣಿಯರೆಲ್ಲರನ್ನೂ ಮೀರಿಸುವಂತಹ ಫೋಟೊ ಫೋಸ್ಟ್ ಮಾಡಿದ ನಟಿ ಲಕ್ಷ್ಮೀ ಮೆನನ್
ಚೆನ್ನೈ , ಸೋಮವಾರ, 19 ಅಕ್ಟೋಬರ್ 2020 (07:59 IST)
ಚೆನ್ನೈ : ‘ಕುಮ್ಕಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಲಕ್ಷ್ಮೀ ಮೆನನ್ ಅವರು ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

ತದನಂತರ ಅವರು ಸತತವಾಗಿ ಹಲವು ಚಿತ್ರಗಳಲ್ಲಿ ನಟಿಸಿದರು. ಆದರೆ ಕೊನೆಗೆ ತೂಕ ಹೆಚ್ಚಾಗಿ ಅದನನ್ಉ ಕಡಿಮೆಮಾಡಲು ಸಾಧ್ಯವಾಗದ ಸಿನಿಮಾರಂಗ ಬಿಟ್ಟು ತಮ್ಮ ಊರಿಗೆ ಹಿಂತಿರುಗಿದರು. ಅಲ್ಲಿ ಅವರು ತಮ್ಮ  ಫಿಟ್ ನೆಸ್ ಮೇಲೆ ಹೆಚ್ಚು ಗಮನಹರಿಸಿ ಇದೀಗ ಫಿಟ್ ಆಗಿದ್ದಾರೆ.

ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಕಪ್ಪು ಫ್ರಾಕ್-ಹ್ಯಾಂಡ್ ಧರಿಸಿ ಕನ್ನಡಿಯ ಮುಂದೆ ನಿಂತು ತೆಗೆದ ಅವರ ಫೋಟೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು 10 ವರ್ಷದ ಹುಡುಗಿಯಂತೆ ಕಾಣುತ್ತಿದ್ದಾರೆ. ಈ ಫೋಟೊ ವೈರಲ್ ಆಗಿದ್ದು, ಅವರು ಮತ್ತೆ ಸಿನಿಮಾರಂಗ ಪ್ರವೇಶಿಸಲಿದ್ದಾರೆ ಎಂದು ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಶಾರುಖ್ ಖಾನ್ ರನ್ನು ಥಳಿಸಿದ ಹುಡುಗರು