Select Your Language

Notifications

webdunia
webdunia
webdunia
webdunia

ಗಣೇಶ ಹಬ್ಬದ ದಿನ ಶಿವಾಜಿಯೊಂದಿಗೆ ಮರಳಲಿದ್ದಾರೆ ರಮೇಶ್ ಅರವಿಂದ್

ಗಣೇಶ ಹಬ್ಬದ ದಿನ ಶಿವಾಜಿಯೊಂದಿಗೆ ಮರಳಲಿದ್ದಾರೆ ರಮೇಶ್ ಅರವಿಂದ್
ಬೆಂಗಳೂರು , ಗುರುವಾರ, 9 ಸೆಪ್ಟಂಬರ್ 2021 (09:07 IST)
ಬೆಂಗಳೂರು: ನಟ ರಮೇಶ್ ಅರವಿಂದ್ ಗೆ ಮತ್ತೆ ಬ್ರೇಕ್ ಕೊಟ್ಟ ಸಿನಿಮಾ ಶಿವಾಜಿ ಸುರತ್ಕಲ್. ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಶಿವಾಜಿ ಸುರತ್ಕಲ್ ಸಿನಿಮಾದ ಎರಡನೇ ಭಾಗ ಬರುತ್ತಿದೆ.


ಈ ಬಗ್ಗೆ ನಾಳೆ ಚಿತ್ರತಂಡ ಅಧಿಕೃತ ಪ್ರಕಟಣೆ ನೀಡಲಿದೆ. ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ರಮೇಶ್ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದರು.

ಇದರ ಎರಡನೇ ಭಾಗದಲ್ಲೂ ಮತ್ತೊಂದು ಕೇಸ್ ರಹಸ್ಯ ಬೇಧಿಸುವ ಕತೆಯಿರಲಿದೆ ಎನ್ನಲಾಗಿದೆ. ಈ ಸಿನಿಮಾ ಕುರಿತಾದ ಹೆಚ್ಚಿನ ಮಾಹಿತಿ ನಾಳೆ ಹೊರಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾರ್ಲಿ 777 ಟಾರ್ಚರ್ ಸಾಂಗ್ ಇಂದು ಪಂಚ ಭಾಷೆಗಳಲ್ಲಿ ರಿಲೀಸ್