Select Your Language

Notifications

webdunia
webdunia
webdunia
webdunia

ಚಾರ್ಲಿ 777 ಟಾರ್ಚರ್ ಸಾಂಗ್ ಇಂದು ಪಂಚ ಭಾಷೆಗಳಲ್ಲಿ ರಿಲೀಸ್

ಚಾರ್ಲಿ 777 ಟಾರ್ಚರ್ ಸಾಂಗ್ ಇಂದು ಪಂಚ ಭಾಷೆಗಳಲ್ಲಿ ರಿಲೀಸ್
ಬೆಂಗಳೂರು , ಗುರುವಾರ, 9 ಸೆಪ್ಟಂಬರ್ 2021 (08:55 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸಿರುವ ‘ಚಾರ್ಲಿ 777’ ಸಿನಿಮಾದ ಹಾಡೊಂದು ಇಂದು ಐದು ಭಾಷೆಗಳಲ್ಲಿ ಲಾಂಚ್ ಆಗಲಿದೆ.


ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಮಲಯಾಳಂ, ಹಿಂದಿಯಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಐದು ಭಾಷೆಗಳಲ್ಲಿ ಐವರು ಖ್ಯಾತ ಗಾಯಕರು ‘ಟಾರ್ಚರ್ ಸಾಂಗ್’ ಗೆ ಧ್ವನಿ ನೀಡಿದ್ದು, ಈ ಹಾಡು ಇಂದು ರಿಲೀಸ್ ಆಗಲಿದೆ.

ಯುವ ನಿರ್ದೇಶಕ ಕಿರಣ್ ರಾಜ್ ಆಕ್ಷನ್ ಕಟ್ ಹೇಳಿರುವ ಸಿನಿಮಾಗೆ ರಕ್ಷಿತ್ ಶೆಟ್ಟಿ ಸಹ ನಿರ್ಮಾಪಕರು. ರಕ್ಷಿತ್ ಜೊತೆಗೆ ನಾಯಿ ಕೂಡಾ ಪ್ರಮುಖ ಪಾತ್ರ ವಹಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿ ಬಂಧನದಲ್ಲಿದ್ದರೂ ಸಂಪ್ರದಾಯ ಮರೆಯದ ಶಿಲ್ಪಾ ಶೆಟ್ಟಿ