Select Your Language

Notifications

webdunia
webdunia
webdunia
webdunia

ಕಮಲ್ ಹಾಸನ್ ಬರ್ತ್ ಡೇಗೆ ಅವರ ಹಳೆಯ ವಿಡಿಯೋ ಹಂಚಿಕೊಂಡ ರಮೇಶ್ ಅರವಿಂದ್

ಕಮಲ್ ಹಾಸನ್ ಬರ್ತ್ ಡೇಗೆ ಅವರ ಹಳೆಯ ವಿಡಿಯೋ ಹಂಚಿಕೊಂಡ ರಮೇಶ್ ಅರವಿಂದ್
ಬೆಂಗಳೂರು , ಶನಿವಾರ, 7 ನವೆಂಬರ್ 2020 (10:50 IST)
ಬೆಂಗಳೂರು: ಬಹುಭಾಷಾ ತಾರೆ ಕಮಲ್ ಹಾಸನ್ ಗೆ ಇಂದು ಜನ್ಮದಿನದ ಸಂಭ್ರಮ. ಈ ವಿಶೇಷ ದಿನಕ್ಕೆ ನಟ ರಮೇಶ್ ಅರವಿಂದ್ ಅವರ ಜತೆಗಿನ ವಿಶೇಷ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


ರಮೇಶ್ ಅರವಿಂದ್ ತಮ್ಮ ನಿರ್ದೇಶನದಲ್ಲಿ ಕಮಲ್ ಹಾಸನ್ ನಾಯಕರಾಗಿ ಉತ್ತಮ ವಿಲನ್, ರಾಮಶಾಮ ಭಾಮ ಇತ್ಯಾದಿ ಸಿನಿಮಾ ಮಾಡಿದ್ದರು. ಚಿತ್ರೀಕರಣ ವೇಳೆ ಕಮಲ್ ಹಾಸನ್ ಗೆ ನಿರ್ದೇಶಿಸುತ್ತಿರುವ ದೃಶ್ಯವೊಂದರ ಫನ್ನಿ ವಿಡಿಯೋವೊಂದನ್ನು ಹಂಚಿಕೊಂಡಿರುವ ರಮೇಶ್ ಅರವಿಂದ್ ಈ ವಿಡಿಯೋ ಜತೆಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಮುಂಡಿ ಸನ್ನಿಧಿಯಲ್ಲಿ ರಿಷಬ್ ಶೆಟ್ಟಿ ಹರಿಕತೆ