Select Your Language

Notifications

webdunia
webdunia
webdunia
webdunia

ತಮ್ಮ ಫ್ಯಾಮಿಲಿ ಕತೆ ಹೊರಹಾಕಲಿದ್ದಾರೆ ರಕ್ಷಿತ್ ಶೆಟ್ಟಿ

ತಮ್ಮ ಫ್ಯಾಮಿಲಿ ಕತೆ ಹೊರಹಾಕಲಿದ್ದಾರೆ ರಕ್ಷಿತ್ ಶೆಟ್ಟಿ
ಬೆಂಗಳೂರು , ಬುಧವಾರ, 20 ಏಪ್ರಿಲ್ 2022 (09:50 IST)
ಬೆಂಗಳೂರು: ಸಣ್ಣ ಬಜೆಟ್ ನ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ರಕ್ಷಿತ್ ಶೆಟ್ಟಿ ಈಗ ಹೊಸ ಚಿತ್ರದ ಟೀಸರ್ ಬಿಡುಗಡೆ ಮಾಡಲು ಹೊರಟಿದ್ದಾರೆ.

ರಕ್ಷಿತ್ ತಮ್ಮ ಪರಂವಾ ಸ್ಟುಡಿಯೋ ಮೂಲಕ ನಿರ್ಮಿಸುತ್ತಿರುವ ಸಕುಟುಂಬ ಸಮೇತ ಚಿತ್ರದ ಬಗ್ಗೆ ಲೇಟೆಸ್ಟ್ ಮಾಹಿತಿ ಕೊಟ್ಟಿದ್ದಾರೆ.

ಈ ಕೌಟುಂಬಿಕ ಚಿತ್ರದ ಟೀಸರ್ ಏಪ್ರಿಲ್ 22 ರಂದು ಪರಂವಾ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಸುಧಾ ಬೆಳವಾಡಿ ಮುಂತಾದ ಹಿರಿಯ ಪ್ರತಿಭಾವಂತರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿನಾಕಾರಣ ವಿವಾದಕ್ಕೀಡಾದ ಕಿಚ್ಚ ಸುದೀಪ್: ಕೆಜಿಎಫ್ 2 ಬಗ್ಗೆ ಹೀಗೆ ಹೇಳಿದ್ದರಾ ಕಿಚ್ಚ?!