Webdunia - Bharat's app for daily news and videos

Install App

ತಮ್ಮ ಸಿನಿಮಾಗೆ ತಾವೇ ನಿರ್ದೇಶನ ಮಾಡಲಿದ್ದಾರೆ ರಾಕೇಶ್ ಅಡಿಗ

Webdunia
ಸೋಮವಾರ, 27 ಫೆಬ್ರವರಿ 2023 (09:30 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರ ಸ್ಪರ್ಧಿಯಾಗಿ ಎಲ್ಲರ ಮನಗೆದ್ದಿದ್ದ ರಾಕೇಶ್ ಅಡಿಗ ಈಗ ಮತ್ತೆ ಬೆಳ್ಳಿ ತೆರೆಗೆ ಬರಲಿದ್ದಾರೆ.

ರಾಕೇಶ್ ಅಡಿಗ ಹಲವು ಸಮಯದಿಂದ ಸಿನಿಮಾ ಮಾಡಿಲ್ಲ. ಇದೀಗ ಕಾಕ್ರೋಚ್ ಎನ್ನುವ ಸಿನಿಮಾ ಮೂಲಕ ತೆರೆಗೆ ಬರಲು ಸಿದ್ಧತೆ ನಡೆಸಿದ್ದಾರೆ.

ಅಂದ ಹಾಗೆ ಈ ಸಿನಿಮಾಗೆ ಅವರೇ ನಿರ್ದೇಶನ ಕೂಡಾ ಮಾಡಲಿದ್ದಾರೆ ಎನ್ನುವುದು ಮತ್ತೊಂದು ವಿಶೇಷ. ಕ್ಯಾರೆಕ್ಟರ್ ಟೀಸರ್ ಲಾಂಚ್ ಆಗಿದ್ದು, ರಾಕೇಶ್ ಅಡಿಗ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಾಲಿವುಡ್‌ ನಟ ಗೋಂವಿದ ದಾಂಪತ್ಯದಲ್ಲಿ ತಂಗಾಳಿ: ಡೈವರ್ಸ್‌ ಅರ್ಜಿ ವಾಪಸ್‌ ಪಡೆದ ಪತ್ನಿ ಸುನೀತಾ ಅಹುಜಾ

ಕೋರ್ಟ್ ಮೆಟ್ಟಿಲೇರಿದ ಗೋವಿಂದ, ಸುನೀತಾ ಅಹುಜಾ ದಾಂಪತ್ಯದಲ್ಲಿ ಊಹಿಸಲಾಗದ ಬದಲಾವಣೆ

ಟಾಕ್ಸಿಕ್ ಫಸ್ಟ್ ಡೇ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿರುವವರು ಈ ಸುದ್ದಿ ಓದಲೇ ಬೇಕು

ಟಾಕ್ಸಿಕ್ ಬಿಡುಗಡೆಗೆ ಹತ್ತಿರವಾಗುತ್ತಿರುವಾಗ ತಿರುಮಲದಲ್ಲಿ ತಲೆ ಬೋಳಿಸಿದ್ರಾ ನಯನತಾರಾ, ಫೋಟೋ ಹಿಂದಿನ ಅಸಲಿಯತ್ತೇನು

ನಾನು ಇನ್ಮುಂದೆ ಆಂಕರಿಂಗ್ ಮಾಡಲ್ಲ: ದಿಡೀರ್ ಈ ನಿರ್ಧಾರ ಮಾಡಿದ್ದೇಕೆ ಅನುಪಮಾ ಗೌಡ

ಮುಂದಿನ ಸುದ್ದಿ
Show comments