Select Your Language

Notifications

webdunia
webdunia
webdunia
webdunia

ಅಮೆರಿಕದಿಂದ ಮರಳಿದ ರಜನಿಕಾಂತ್

bangalore
bangalore , ಶುಕ್ರವಾರ, 9 ಜುಲೈ 2021 (13:26 IST)
ಆರೋಗ್ಯ ತಪಾಸಣೆಗೆ ಅಮೆರಿಕಕ್ಕೆ ತೆರಳಿದ್ದ ಸೂಪರ್ ಸ್ಟಾರ್ ನಟ ರಜನಿಕಾಂತ್ ಶುಕ್ರವಾರ ಚೆನ್ನೈಗೆ ಮರಳಿದ್ದಾರೆ.
ಆರೋಗ್ಯ ತಪಾಸಣೆಗೆ ತೆರಳಿದ್ದ ರಜನಿಕಾಂತ್ ಅಮೆರಿಕದಲ್ಲಿ ಕೆಲವು ವಾರಗಳನ್ನು ಕಳೆದ ನಂತರ ತಡರಾತ್ರಿ ಚೆನ್ನೈಗೆ ಮರಳಿದರು. ಅಮೆರಿಕದ ಮಾಯೊ ಕ್ಲಿನಿಕ್ ನಲ್ಲಿ ಆರೋಗ್ಯ ತಪಾಸಣೆ ಮುಗಿಸಿದ ನಂತರ ಕೆಲವು ವಾರಗಳ ಕಾಲ ತಂಗಿದ್ದ ರಜನಿಕಾಂತ್, ಸ್ಥಳೀಯ ಅಭಿಮಾನಿಗಳನ್ನು ಭೇಟಿ ಮಾಡಿ ಫೋಟೊಗಳನ್ನು ತೆಗೆಸಿಕೊಂಡಿದ್ದರು.
ಅಟ್ಟಾಟ್ಟೆ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾದಿದ್ದು, ಈ ನಿಟ್ಟಿನಲ್ಲಿ ರಜನಿಕಾಂತ್ ಮರಳಿ ಚಿತ್ರದ ಬಗ್ಗೆ ಗಮನ ಹರಿಸಲಿದ್ದಾರೆ ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಣ ಮುಹೂರ್ತಕ್ಕೆ ಉಪ್ಪಿ ದಂಪತಿ