Select Your Language

Notifications

webdunia
webdunia
webdunia
webdunia

ದುನಿಯಾ ವಿಜಯ್ ತಾಯಿ ನಾರಾಯಣಮ್ಮ ಇಂದು ನಿಧನ

ದುನಿಯಾ ವಿಜಯ್  ತಾಯಿ ನಾರಾಯಣಮ್ಮ ಇಂದು ನಿಧನ
bangalore , ಗುರುವಾರ, 8 ಜುಲೈ 2021 (18:44 IST)
ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಇಂದು ನಿಧನರಾಗಿದ್ದಾರೆ.. ಬ್ರೇನ್ ಸ್ಟ್ರೋಕ್ ಆದ ಕಾರಣ ಕಳೆದ 20 ದಿನಗಳಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ನಾರಾಯಣಮ್ಮ .ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ನಾರಾಯಣಮ್ಮರಿಗೆ 80 ವರ್ಷ ವಯಸ್ಸಾಗಿತ್ತು. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಯೂ ಕೋರೋನ ಸೋಂಕು ತಗುಲಿದಾಗ ನಟ ವಿಜಯ್ ಮನೆಯಲ್ಲೇ ತಾಯಿಗೆ ಎಲ್ಲ ಚಿಕಿತ್ಸೆ ಕೊಡಿಸಿ ಆರೋಗ್ಯ ಚೇತರಿಸಿಕೊಂಡಿತು ಎನ್ನುವಾಗಲೇ ಬ್ರೇನ್ ಸ್ಟ್ರೋಕ್ ಆಗಿತ್ತು. 20 ದಿನಗಳ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೇ 65.14ರಷ್ಟು ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ; ಇಂದಿನಿಂದ ಮತ್ತಷ್ಟು ಚುರುಕು ಎಂದ ಡಿಸಿಎಂ