Select Your Language

Notifications

webdunia
webdunia
webdunia
webdunia

ಹೈ ಫೈ ಪಾರ್ಟಿಗಳಿಗೆ ಸಂಜನಾ, ರಾಗಿಣಿಗೆ ಸ್ಪೆಷಲ್ ಎಂಟ್ರಿ

ಹೈ ಫೈ ಪಾರ್ಟಿಗಳಿಗೆ ಸಂಜನಾ, ರಾಗಿಣಿಗೆ ಸ್ಪೆಷಲ್ ಎಂಟ್ರಿ
ಬೆಂಗಳೂರು , ಭಾನುವಾರ, 13 ಸೆಪ್ಟಂಬರ್ 2020 (10:05 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಬಗ್ಗೆ ಒಂದೊಂದೇ ಬೆಚ್ಚಿ ಬೀಳಿಸುವ ಸತ್ಯಗಳು ಹೊರ ಬೀಳುತ್ತಿವೆ.


ಡ್ರಗ್ ಪೆಡ್ಲರ್ ವೀರೇನ್ ಖನ್ನಾ ಆಯೋಜಿಸುತ್ತಿದ್ದ ಹೈ ಫೈ ಪಾರ್ಟಿಗಳಲ್ಲಿ ವಿದೇಶಿಯರೇ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದರು. ಈ ಪಾರ್ಟಿಗೆ ನಟಿಯರಾದ ರಾಗಿಣಿ ಮತ್ತು ಸಂಜನಾಗೆ ಮಾತ್ರ ಸ್ಪೆಷಲ್ ಎಂಟ್ರಿ ಇರುತ್ತಿತ್ತು ಎಂದು ಸಿಸಿಬಿ ವಿಚಾರಣೆಯಿಂದ ತಿಳಿದುಬಂದಿದೆ. ಈ ಪಾರ್ಟಿಗಳಲ್ಲಿ ಡ್ರಗ್ ಸಾಮಾನ್ಯವಾಗಿತ್ತು ಎಂದು ತಿಳಿದುಬಂದಿದೆ. ಹೈ ಫೈ ಅಪಾರ್ಟ್ ಮೆಂಟ್ ಗಳಲ್ಲಿ ಇಂತಹ ಪೇಜ್ 3 ಪಾರ್ಟಿಗಳು ನಡೆಯುತ್ತಿತ್ತು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಾಗಿಣಿ, ಸಂಜನಾಗೆ ಸೆಂಟ್ರಲ್ ಜೈಲ್ ಫಿಕ್ಸ್?