Select Your Language

Notifications

webdunia
webdunia
webdunia
webdunia

ನಟಿ ರಾಗಿಣಿ, ಸಂಜನಾಗೆ ಸೆಂಟ್ರಲ್ ಜೈಲ್ ಫಿಕ್ಸ್?

ಸೆಂಟ್ರಲ್ ಜೈಲ್
ಬೆಂಗಳೂರು , ಭಾನುವಾರ, 13 ಸೆಪ್ಟಂಬರ್ 2020 (09:37 IST)
ಡ್ರಗ್ಸ್ ಮಾಫಿಯಾದಲ್ಲಿ ಅರೆಸ್ಟ್ ಆಗಿ ವಿಚಾರಣೆ ಎದುರಿಸುತ್ತಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ಹಾಗೂ ಸಂಜನಾ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ ಎನ್ನಲಾಗಿದೆ.
 

ಸಿಸಿಬಿ ಕಸ್ಟಡಿ ಅವಧಿ ಅಂತ್ಯವಾಗುತ್ತಿದ್ದು, ನಟಿಯರಿಗೆ ಜೈಲು ಸೇರುವ ಭೀತಿ ಶುರುವಾಗಿದೆ.

ನಟಿ ರಾಗಿಣಿ ಮತ್ತು ಸಂಜನಾ ಡ್ರಗ್ಸ್ ಕೇಸ್ ವಿಚಾರಣೆಯಲ್ಲಿ ಸಿಸಿಬಿ ಪೊಲೀಸರಿಗೆ ಸಬೂಬು ಹೇಳುತ್ತಾ ತಲೆ ನೋವಾಗಿದ್ದರು ಎನ್ನಲಾಗಿದೆ.
 

ತನಿಖೆಗೆ ಸಹಕರಿಸಿದ ಕಾರಣ ನಟಿಯರನ್ನು ಮತ್ತೆ ಕಸ್ಟಡಿಗೆ ಪಡೆಯಲೂಬಹುದು ಎಂಬ ವಾದ ಕೇಳಿಬರುತ್ತಿದೆ.

ಕಸ್ಟಡಿ ಅವಧಿ ವಿಸ್ತರಣೆ ಆಗದಿದ್ದರೆ ಸೆಂಟ್ರಲ್ ಜೈಲೂಟ ನಟಿಯರಿಗೆ ಫಿಕ್ಸ್ ಆಗಲಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಮಾಫಿಯಾ ಕೇಸ್: ಸಂಜನಾ, ರಾಗಿಣಿ ಸಿಸಿಬಿ ಕಸ್ಟಡಿ ನಾಳೆಗೆ ಅಂತ್ಯ