Select Your Language

Notifications

webdunia
webdunia
webdunia
webdunia

ಜೈಲಿನಲ್ಲೇ ಸಂಜನಾ, ರಾಗಿಣಿಗೆ ದಸರಾ ಹಬ್ಬದೂಟ

ಜೈಲಿನಲ್ಲೇ ಸಂಜನಾ, ರಾಗಿಣಿಗೆ ದಸರಾ ಹಬ್ಬದೂಟ
ಬೆಂಗಳೂರು , ಸೋಮವಾರ, 26 ಅಕ್ಟೋಬರ್ 2020 (09:34 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ದಸರಾ ಹಬ್ಬವನ್ನು ಪರಪ್ಪನ ಅಗ್ರಹಾರ ಜೈಲಿನಲ್ಲೇ ಆಚರಿಸಿಕೊಂಡಿದ್ದಾರೆ.


ಜೈಲಿನ ಆವರಣದಲ್ಲಿರುವ ದೇವಾಲಯಕ್ಕೆ ತೆರಳಿ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ಬಳಿಕ ಜೈಲಿನಲ್ಲಿ ಇತರ ಖೈದಿಗಳಿಗೆ ನೀಡುವಂತೆ ನೀಡಲಾಗಿದ್ದ ಹಬ್ಬದೂಟ ಸವಿದಿದ್ದಾರೆ. ಇಬ್ಬರಿಗೂ ಸದ್ಯಕ್ಕೆ ಜಾಮೀನಿನ ಭಾಗ್ಯವಿಲ್ಲ. ಹೀಗಾಗಿ ಕೆಲವು ದಿನಗಳ ಕಾಲ ಜೈಲಿನಲ್ಲೇ ಶಿಕ್ಷೆ ಅನುಭವಿಸುವುದು ಅನಿವಾರ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ 65ನೇ ಚಿತ್ರದಿಂದ ಹೊರನಡೆದ ನಿರ್ದೇಶಕ ಮುರುಗದಾಸ್. ಕಾರಣವೇನು ಗೊತ್ತಾ?